Home Mangalorean News Kannada News ಕುಂದಾಪುರ: ಫ್ರೆಂಡ್ಸ್ ಸರ್ಕಲ್ ವತಿಯಿಂದ ಸರಕಾರಿ ಆಸ್ಪತ್ರೆಗೆ ರೆಫ್ರೀಜರೇಟರ್ ಕೊಡುಗೆ

ಕುಂದಾಪುರ: ಫ್ರೆಂಡ್ಸ್ ಸರ್ಕಲ್ ವತಿಯಿಂದ ಸರಕಾರಿ ಆಸ್ಪತ್ರೆಗೆ ರೆಫ್ರೀಜರೇಟರ್ ಕೊಡುಗೆ

Spread the love

ಕುಂದಾಪುರ: ಫ್ರೆಂಡ್ಸ್ ಸರ್ಕಲ್ (ರಿ) ಮೀನು ಮಾರುಕಟ್ಟೆ ರಸ್ತೆ ಕುಂದಾಪುರ ಮೂಲಕ ರೆಫ್ರಿಜರೇಟರ್ ಕೊಡುಗೆ ಕಾರ್ಯಕ್ರಮ ಸರ್ಕಾರಿ ಆಸ್ಪತ್ರೆ ಕುಂದಾಪುರ  ನಡೆಯಿತು.

ಫ್ರೆಂಡ್ಸ್ ಸರ್ಕಲ್ (ರಿ)  ಅಧ್ಯಕ್ಷರು ಹಾಗೂ ಸದಸ್ಯರು ಫ್ರಿಜ್ ಮುಖ್ಯ ವೈದ್ಯಕೀಯ ಅಧಿಕಾರಿ ಡಾ ಉದಯಶಂಕರ್   ಅವರಿಗೆ ಹಸ್ತಾಂತರಿಸಿದರು.friends circle 1

ಆಸ್ಪತ್ರೆಯ ಹೊಸ ಡಯಾಲಿಸಿಸ್ ಘಟಕದಲ್ಲಿ ಔಷಧೀಯ ವಸ್ತುಗಳನ್ನು ಸಂಗ್ರಹಿಸುವ ಬಹಳ ಸಹಾಯಕವಾಗಿದೆ ಮತ್ತು ಕಿಡ್ನಿ ವೈಫಲ್ಯ ರೋಗಿಗಳಿಗೆ ಒಂದು ದೊಡ್ಡ ಸಹಾಯವಾಗಿದೆ ಡಾ ಉದಯಶಂಕರ್ ಹೇಳಿದರು.

ಫ್ರೆಂಡ್ಸ್ ಸರ್ಕಲ್ ನ ಗೌರವಾನ್ವಿತ ಅಧ್ಯಕ್ಷ ಶೀನಾ ಖಾರ್ವಿ , ಅಧ್ಯಕ್ಷ ಮನೋಹರ್ ಪುತ್ರನ್, ಮುಖ್ಯ ವೈದ್ಯಕೀಯ ಅಧಿಕಾರಿ ಡಾ ಉದಯಶಂಕರ್ ಮತ್ತು ಫ್ರೆಂಡ್ಸ್ ಸರ್ಕಲ್ (ರಿ) ಎಲ್ಲಾ ಸದಸ್ಯರು ಸಂದರ್ಭದಲ್ಲಿ ಉಪಸ್ಥಿತರಿದ್ದರು.

 


Spread the love

Exit mobile version