ಕೃಷ್ಣ ಮೂರ್ತಿ ಆಚಾರ್ಯ ಅಭಿಮಾನಿ ಬಳಗದ ವತಿಯಿಂದ ಉಚಿತ ಕನ್ನಡಕ ವಿತರಣೆ

Spread the love

ಕೃಷ್ಣ ಮೂರ್ತಿ ಆಚಾರ್ಯ ಅಭಿಮಾನಿ ಬಳಗದ ವತಿಯಿಂದ ಉಚಿತ ಕನ್ನಡಕ ವಿತರಣೆ

ಉಡುಪಿ: ಕೆ. ಕೃಷ್ಣ ಮೂರ್ತಿ ಆಚಾರ್ಯ ಅಭಿಮಾನಿ ಬಳಗ ಉಡುಪಿ ಜಿಲ್ಲೆ. ಮತ್ತು ಪ್ರಸಾದ್ ನೇತ್ರಾಲಯ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ನಡೆದ ನೇತ್ರ ತಪಾಸಣಾ ಶಿಬಿರದ ಕನ್ನಡಕಗಳ ವಿತರಣೆ ಭಾನುವಾರ ಜರುಗಿತು.

ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಕೃಷ್ಣ ಮೂರ್ತಿ ಆಚಾರ್ಯ, ನಗರಸಭಾ ಸದಸ್ಯೆ ಅಮೃತ ಕೃಷ್ಣಮೂರ್ತಿ ಆಚಾರ್ಯ, ಪ್ರಸಾದ್ ನೇತ್ರಾಲಯದ ಡಾ ಕೃಷ್ಣ ಪ್ರಸಾದ್, ಖ್ಯಾತ ವಕೀಲರಾದ ಸಂಜೀವ ಎ, ಚರಣ್ ಬಂಗೇರ, ಎನ್‌ ಎಸ್‌ ಯು ಐ ಅಧ್ಯಕ್ಷರಾದ ಸೌರಬ್ ಬಲ್ಲಾಳ್, ಪ್ರಭಾಕರ ಆಚಾರ್ಯ, ಉದಯ್ ಪ್ರವೀಣ್ ಉಪಸ್ಥಿತರಿದ್ದರು.


Spread the love