ಕೆಎಸ್ ಆರ್ ಟಿಸಿ ವೋಲ್ವೊ : ಮಂಗಳೂರಿನಿಂದ ವಿಮಾನ ನಿಲ್ದಾಣಕ್ಕೆ ಪ್ರಯಾಣ ದರ ನಿಗದಿ

Spread the love

ಕೆಎಸ್ ಆರ್ ಟಿಸಿ ವೋಲ್ವೊ : ಮಂಗಳೂರಿನಿಂದ ವಿಮಾನ ನಿಲ್ದಾಣಕ್ಕೆ ಪ್ರಯಾಣ ದರ ನಿಗದಿ

ಮಂಗಳೂರು: ನಗರದಿಂದ ಬಜಪೆ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸುವಂತೆ ಸಾರ್ವಜನಿಕ ಪ್ರಯಾಣಿಕರ ಬೇಡಿಕೆ ಮೇರೆಗೆ ಮಂಗÀಳೂರು ರೈಲು ನಿಲ್ದಾಣದಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾರ್ಯಾಚರಣೆಯಾಗುವ ನಗರ ವೋಲ್ವೋ ಸಾರಿಗೆಗಳ ಮಧ್ಯಂತರ ಸ್ಥಳಗಳ ಪ್ರಯಾಣದರ ನಿಗಧಿ ಪಡಿಸಿದೆ.

ವಿವರ ಇಂತಿದೆ:

ಮಂಗಳೂರು ರೈಲು ನಿಲ್ದಾಣದಿಂದ – ಜ್ಯೋತಿ 20ರೂ., ಕೆಎಸ್‍ಆರ್‍ಟಿಸಿ ಬಿಜೈ 25ರೂ., ಕುಂಟಿಕಾನ 30ರೂ., ಕೊಂಚಾಡಿ 35ರೂ., ಕಾವೂರು 40ರೂ., ಮರವೂರು 60ರೂ., ಕರಂಬಾರು 70ರೂ.ಗಳು.

ಜ್ಯೋತಿಯಿಂದ – ಕೆಎಸ್‍ಆರ್‍ಟಿಸಿ ಬಿಜೈ 20ರೂ., ಕುಂಟಿಕಾನ 25ರೂ., ಕೊಂಚಾಡಿ 30ರೂ., ಕಾವೂರು 35ರೂ., ಮರವೂರು 50ರೂ., ಕರಂಬಾರು 60ರೂ.ಗಳು.

ಕೆಎಸ್‍ಆರ್‍ಟಿಸಿ ಬಿಜೈಯಿಂದ – ಕುಂಟಿಕಾನ 20ರೂ., ಕೊಂಚಾಡಿ 25ರೂ., ಕಾವೂರು 30ರೂ., ಮರವೂರು 40ರೂ., ಕರಂಬಾರು 50ರೂ.ಗಳು.

ಕುಂಟಿಕಾನದಿಂದ – ಕೊಂಚಾಡಿ 20ರೂ., ಕಾವೂರು 25ರೂ., ಮರವೂರು 30ರೂ., ಕರಂಬಾರು 40ರೂ.ಗಳು.

ಕೊಂಚಾಡಿಯಿಂದ – ಕಾವೂರು 20ರೂ., ಮರವೂರು 30ರೂ., ಕರಂಬಾರು 40ರೂ. ಕಾವೂರುನಿಂದ – ಮರವೂರು 20ರೂ., ಕರಂಬಾರು 30ರೂ. ಪ್ರಯಾಣದರ ನಿಗಧಿಪಡಿಸಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಂಗಳೂರಿನ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Leave a Reply

Please enter your comment!
Please enter your name here