ಕೆಥೊಲಿಕ್ ಸಭಾ ಸಾಸ್ತಾನ ವತಿಯಿಂದ ಶಿಕ್ಷಕರ ದಿನಾಚರಣೆ

Spread the love

ಕೆಥೊಲಿಕ್ ಸಭಾ ಸಾಸ್ತಾನ ವತಿಯಿಂದ ಶಿಕ್ಷಕರ ದಿನಾಚರಣೆ

ಬ್ರಹ್ಮಾವರ: ಸಾಸ್ತಾನ ಸಂತ ಅಂತೋನಿ ದೇವಾಲಯದ ಕಥೊಲಿಕ್ ಸಭಾ ಘಟಕದ ವತಿಯಿಂದ ಭಾನುವಾರ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.

ಚರ್ಚಿನ ಧರ್ಮಗುರು ಹಾಗೂ ಕಥೊಲಿಕ್ ಸಭಾ ಸಾಸ್ತಾನ ಘಟಕದ ಆಧ್ಯಾತ್ಮಿಕ ನಿರ್ದೇಶಕರಾದ ವಂ|ಸುನೀಲ್ ಡಿ’ಸಿಲ್ವಾ ಅವರು ಚರ್ಚಿನ ಶಿಕ್ಷಕರಿಗೆ ಗೌರವಿಸಿದರು.

ಕಥೊಲಿಕ್ ಸಭಾ ಅಧ್ಯಕ್ಷರಾದ ಮೈಕಲ್ ಲೂವಿಸ್, ಕಾರ್ಯದರ್ಶಿ ಜೆನವಿವ್ ಡಿಸೋಜಾ, ಕಲ್ಯಾಣಪುರ ವಲಯ ಅಧ್ಯಕ್ಷರಾದ ಲೂಯಿಸ್ ಡಿಸೋಜಾ, ಪದಾಧಿಕಾರಿಗಳಾದ ಸಿಂತಿಯಾ ಡಿಸೋಜಾ, ಜಾನೆಟ್ ಬಾಂಜ್, ಐವನ್ ಡಿ’ಆಲ್ಮೇಡಾ, ಸುಮ ಆಲ್ಮೇಡಾ, ಲೂಯಿಸ್ ಮ್ಯಾಕ್ಷಿಮ್ ಡಿಸೋಜಾ ಹಾಗೂ ಇತರರು ಉಪಸ್ಥಿತರಿದ್ದರು.


Spread the love