ಕೊಣಾಜೆ ಪೊಲೀಸರಿಂದ 3.48 ಕೋ. ರೂ. ಮೌಲ್ಯದ ಅಂಬರ್ ಗ್ರೀಸ್ ಸಹಿತ 6 ಮಂದಿ ಸೆರೆ

Spread the love

ಕೊಣಾಜೆ ಪೊಲೀಸರಿಂದ 3.48 ಕೋ. ರೂ. ಮೌಲ್ಯದ ಅಂಬರ್ ಗ್ರೀಸ್ ಸಹಿತ 6 ಮಂದಿ ಸೆರೆ

ಮಂಗಳೂರು: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳೆಪುಣಿ ಗ್ರಾಮದ ನವೋದಯ ಶಾಲೆಯ ಬಳಿ ನಿಷೇಧಿತ ವಸ್ತುವಾದ ಅಂಬರ್ ಗ್ರೀಸ್‌ನ್ನು ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸುತ್ತಿದ್ದ 6 ಮಂದಿಯನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.

ಬಂದಿತರನ್ನು ಕುಂದಾಪುರದ ಪ್ರಶಾಂತ್ (24), ಬೆಂಗಳೂರಿನ ಸತ್ಯರಾಜ್ (32), ತೆಂಕ ಎಡಪದವಿನ ರೋಹಿತ್ (27), ಅಡ್ಡೂರಿನ ರಾಜೇಶ್ (37), ತೆಂಕ ಎಡಪದವಿನ ವಿರೂಪಾಕ್ಷ (37), ಕಾಪು ಮಲ್ಲಾರ್‌ನ ನಾಗರಾಜ್ (31) ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ 3.48 ಕೋ.ರೂ. ಮೌಲ್ಯದ 4.480 ಗ್ರಾಂ ತೂಕದ ಅಂಬರ್ ಗ್ರೀಸ್ ವಶಪಡಿಸಲಾಗಿದೆ.

ತಮಿಳ್ನಾಡಿನ ಮೀನುಗಾರ ಸೇದು ಮಾಣಿಕ್ಯ ಎಂಬಾತ ನೀಡದ್ದಾಗಿ ಆರೋಪಿಗಳು ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


Spread the love

1 Comment

  1. All whale and dolphin species are strictly protected under EU law and international trade in whale products is banned. However, ambergris is treated differently, since CITES (the Convention on International Trade in Endangered Species) regards the substance as an excretion, like urine or faeces, and therefore, as a benign byproduct and hence not requiring to be covered under the Convention. The EU is currently happy to support this definition. Having said that, why one gets arrested for whale vomit or excretion is beyond me. One cannot kill a Sperm whale to extract this. Therefore, it is funny how someone’s good fortune can be snatched away unless one has to kill to retrieve such.

    And what exactly does the government do with it? Sell it for a fortune?

Comments are closed.