ಕೋಟೇಶ್ವರ ಗಾಣಿಗ ಯುವ ಸಂಘಟನೆ: ಸಂಭ್ರಮದ ವರಮಹಾಲಕ್ಷ್ಮೀ ಪೂಜೆ

Spread the love

ಕೋಟೇಶ್ವರ ಗಾಣಿಗ ಯುವ ಸಂಘಟನೆ: ಸಂಭ್ರಮದ ವರಮಹಾಲಕ್ಷ್ಮೀ ಪೂಜೆ

ಕುಂದಾಪುರ: ಗಾಣಿಗ ಯುವ ಸಂಘಟನೆ ಕೋಟೇಶ್ವರ ಘಟಕ, ಮಹಿಳಾ ಸಂಘಟನೆ ಕೋಟೇಶ್ವರ ಘಟಕದ ಆಶ್ರಮದಲ್ಲಿ ಬೀಜಾಡಿ ಮಿತ್ರಸೌಭದಲ್ಲಿ ಶುಕ್ರವಾರ ವರಮಹಾಲಕ್ಷ್ಮೀ ಪೂಜೆ ಸಂಭ್ರಮದಿಂದ ಜರುಗಿತು.


ಕುಂದಾಪುರ ವ್ಯಾಸರಾಜ ಮಠದ ಪೂರೋಹಿತ ವಿಜಯ ಪೆಜತ್ತಾಯ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.

ಈ ಸಂದರ್ಭದಲ್ಲಿ ಗಾಣಿಗ ಯುವ ಸಂಘಟನೆ ಕೋಟೇಶ್ವರ ಘಟಕದ ಅಧ್ಯಕ್ಷ ಉದಯ ಗಾಣಿಗ, ಗೌರವಾಧ್ಯಕ್ಷ ಪ್ರಕಾಶ ಗಾಣಿಗ, ಉಪಾಧ್ಯಕ್ಷ ಪ್ರಕಾಶ ಗಾಣಿಗ ಗೋಪಾಡಿ, ಕಾರ್ಯದರ್ಶಿ ರಾಮಚಂದ್ರ ಗಾಣಿಗ ಡೊಡ್ಡೋಣಿ, ಕೋಶಾಧಿಕಾರಿ ಗಿರೀಶ್ ಗಾಣಿಗ, ಮಹಿಳಾ ಸಂಘಟನೆ ಕೋಟೇಶ್ವರ ಘಟಕದ ಅಧ್ಯಕ್ಷೆ ಆಶಾಲತಾ ಶಂಕರನಾರಾಯಣ, ಗೌರವಾಧ್ಯಕ್ಷೆ ನೇತ್ರಾವತಿ, ಉಪಾಧ್ಯಕ್ಷೆ ಸವಿತಾ ಗಾಣಿಗ, ಕಾರ್ಯದರ್ಶಿ ಕಲಾವತಿ ಅಚ್ಚುತ್, ಕೋಶಾದಿಕಾರಿ ವೀಣಾ ಗಾಣಿಗ, ಕೋಟೇಶ್ವರ ಗಾಣಿಗ ಯುವ ಸಂಘಟನೆಯ ಮಾಜಿ ಅಧ್ಯಕ್ಷರಾದ ಬಿ.ಜಿ.ನಾಗರಾಜ್,ಅಭಿಲಾಷೆ ಬಿ.ಎ., ಮಾಜಿ ಗೌರವಾಧ್ಯಕ್ಷರಾದ ಶಂಕರನಾರಾಯಣ ಗಾಣಿಗ,ಮಂಜುನಾಥ ಗಾಣಿಗ, ದಾನಿ ಚಂದ್ರಹಾಸ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು.


Spread the love

Leave a Reply

Please enter your comment!
Please enter your name here