
Spread the love
ಗಮನಸೆಳೆದ ಬೇಬಿ ಶವರ್ ಕಾರ್ಯಕ್ರಮ
ಮೈಸೂರು: ನಗರದ ಮದರ್ಹುಡ್ ಆಸ್ಪತ್ರೆಯಲ್ಲಿ ಕ್ರಿಸ್ ಮಸ್ ಪ್ರಯುಕ್ತ ಬೇಬಿ ಶವರ್ ಎಂಬ ವಿಶೇಷ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಗರ್ಭಿಣಿಯರ ಕುಟುಂಬಗಳಿಗೆ ವಿವಿಧ ಮನೋರಂಜನಾ ಕಾರ್ಯಕ್ರಮದ ಜೊತೆಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಜತೆಗೆ ಕ್ರಿಸ್ ಮಸ್ ನ ವಿಶೇಷವಾದ ಕೇಕ್ ನ್ನು ಕತ್ತರಿಸುವ ಮೂಲಕ ನೆರೆದವರು ಸಂಭ್ರಮಿಸಿದರು.
ಬೇಬಿ ಶವರ್ ಕಾರ್ಯಕ್ರಮದಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ.ಮಧುರಾ ಫಾಟಕ್, ಸಮಾಲೋಚಕರಾದ ಡಾ.ಶ್ವೇತಾ ನಾಯಕ್, ಡಾ. ಚೇತನ್, ಡಾ.ಸ್ನೇಹ, ಡಾ.ರಶ್ಮಿ, ಡಾ.ಅಮೃತಾ, ಸಂದೀಪ್ ಪಟೇಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Spread the love