
Spread the love
ಗೃಹಲಕ್ಷ್ಮಿ ನೋಂದಣಿಗೆ ಇನ್ನು ಮುಂದೆ ಫಲಾನುಭವಿಗಳಿಗೆ ಎಸ್ ಎಮ್ ಎಸ್ ಬರುವುದಿಲ್ಲ
ಉಡುಪಿ: ಗೃಹ ಲಕ್ಷ್ಮಿ ನೋಂದಣಿಗೆ ಇನ್ನೂ ಮುಂದೆ ಫಲಾನುಭವಿಗಳಿಗೆ ಎಸ್ ಎಮ್ ಎಸ್ ಕಳುಹಿಸುವುದಿಲ್ಲ. ಬದಲಾಗಿ ತಮಗೆ ಹತ್ತಿರದ ಗ್ರಾಮ ಒನ್, ಗ್ರಾಮ ಪಂಚಾಯತ್ ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್, ನಗರದ ವಾರ್ಡ್ ಕಚೇರಿ ಯಾವುದಾದರೂ ಕೇಂದ್ರದಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಉಡುಪಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Spread the love