
Spread the love
ಗೋ ಮಾಂಸದ ಸಾಗಾಟ ವಾಹನವನ್ನು ತಡೆದು ಪೊಲೀಸರಿಗೆ ಒಪ್ಪಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು
ಮಂಗಳೂರು: ಸುಮಾರು 2.5 ಕ್ವಿ0ಟಾಲ್ ಕ್ಕಿಂತಲು ಅಧಿಕ ಗೋ ಮಾಂಸದ ವಾಹನವನ್ನು ಉರ್ವ ಸ್ಟೋರ್ ಬಳಿ ತಡೆದು ನಿಲ್ಲಿಸಿದ ಬಜರಂಗದಳ ಕಾರ್ಯಕರ್ತರು ಬಳಿಕ ಉರ್ವ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಮಂಗಳೂರಿನ ಜೋಕಟ್ಟೆ ಯಿಂದ ನಗರದ ವಿವಿಧ ಬೀಫ್ ಸ್ಟಾಲ್ ಗಳಿಗೆ ಸರಬರಾಜು ಮಾಡುತ್ತಿದ್ದ ಬಗ್ಗೆ ತಿಳಿದು ಬಂದಿದ್ದು ಸುಮಾರು 2 ತಿಂಗಳಿನಿಂದ ಗೋ ಮಾಂಸವನ್ನ ವಿವಿಧ ಬೀಫ್ ಸ್ಟಾಲ್ ಗಳಿಗೆ ನನ್ನ ಆಟೋದಲ್ಲಿ ಸರಬರಾಜು ಮಾಡುತಿದ್ದನೇ ಎಂದು ಚಾಲಕ ಹೇಳಿದ್ದಾನೆ .
Spread the love