ಗ್ರಾಮ ಪಂಚಾಯತ್ ಚುನಾವಣೆ – ಮತದಾನ ಮಾಡಿದ ಮಂಗಳೂರು ಬಿಷಪ್

Spread the love

ಗ್ರಾಮ ಪಂಚಾಯತ್ ಚುನಾವಣೆ – ಮತದಾನ ಮಾಡಿದ ಮಂಗಳೂರು ಬಿಷಪ್

ಮಂಗಳೂರು: ಸ್ಥಳೀಯ ಸಂಸತ್ ಎಂದೇ ಹೆಸರಾದ ಗ್ರಾಮ ಪಂಚಾಯತ್ ಗಳ ಮೊದಲ ಹಂತದ ಮತದಾನ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿರುಸಿನಿಂದ ನಡೆಯುತ್ತಿದ್ದು ನಾಡಿನ ವಿವಿಧ ಗಣ್ಯರುಗಳು ಆಸಕ್ತಿಯಿಂದ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ.ಪೀಟರ್ ಪೌಲ್ ಸಲ್ಡಾನ ಅವರು ಐಕಳ ಗ್ರಾಮ ಪಂಚಾಯತ್ ಗೆ ನಡೆಯುವ ಚುನಾವಣೆಗೆ ಪೊಂಪೈ ಕಾಲೇಜಿನ ಕೇಂದ್ರದಲ್ಲಿ ಮತದಾನ ಮಾಡಿದರು.


Spread the love