ಚಂದ್ರಮೌಳೀಶ್ವರ ದೇವರ ಪಾಣಿಪೀಠಕ್ಕೆ ರಜತಕವಚ ಸಮರ್ಪಣೆ

Spread the love

ಚಂದ್ರಮೌಳೀಶ್ವರ ದೇವರ ಪಾಣಿಪೀಠಕ್ಕೆ ರಜತಕವಚ ಸಮರ್ಪಣೆ

ಉಡುಪಿ: ರಜತಪೀಠಪುರಾಧಿಪತಿ ಶ್ರೀ ಅನಂತಾಸನ  ದೇವರ ಪಾಣಿಪೀಠಕ್ಕೆ ಹಾಗೂ ಉಡುಪೀಶ ಶ್ರೀ ಚಂದ್ರಮೌಳೀಶ್ವರ ದೇವರ ಪಾಣಿಪೀಠಕ್ಕೆ ಜೋಡು ದೇವಾಲಯಗಳ ಆಡಳಿತ  ಮುಕ್ತೇಸರರಾದ ಮತ್ತು ಭಾವಿ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥ  ಶ್ರೀಪಾದರ ಷಷ್ಟ್ಯಬ್ದಪೂರ್ತಿ ಪ್ರಯುಕ್ತ ಶ್ರೀ ಅನಂತೇಶ್ವರ ದೇವರ ಮಹಾರಥೋತ್ಸವದ ಸಂದರ್ಭದಲ್ಲಿ ಶ್ರೀ ಶ್ರೀಗಳವರ ವಯಕ್ತಿಕ ಸೇವಾರೂಪವಾಗಿ, ರಥಬೀದಿಯಲ್ಲಿ ಮೆರವಣಿಗೆಯೊಂದಿಗೆ, 15 ಲಕ್ಷ ರೂಪಾಯಿ ವೆಚ್ಚದ ರಜತಕವಚ ಸಮರ್ಪಣೆ ಮಾಡಿದರು.


Spread the love