ಚುನಾವಣೆ ಹಿನ್ನಲೆ: ಪಶ್ಚಿಮ ವಲಯ ವ್ಯಾಪ್ತಿಯ ಎಸ್ಸೈಗಳ ವರ್ಗಾವಣೆ

Spread the love

ಚುನಾವಣೆ ಹಿನ್ನಲೆ: ಪಶ್ಚಿಮ ವಲಯ ವ್ಯಾಪ್ತಿಯ ಎಸ್ಸೈಗಳ ವರ್ಗಾವಣೆ

ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಶ್ಚಿಮ ವಲಯದ ವಿವಿಧ ಪೊಲೀಸ್ ಠಾಣೆಗಳ ಎಸ್ಸೈಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಉಪ್ಪಿನಂಗಡಿ ಠಾಣೆಯ ಕೆ ಚಂದ್ರ ಶೇಖರ್ ಅವರನ್ನು ಬೀರೂರು ಠಾಣೆಗೆ, ಬಂಟ್ವಾಳ ನಗರ ಠಾಣೆಯ ಕಲೈಮಾರ್ ಅವರನ್ನು ಕಾರ್ಕಳ ನಗರ ಠಾಣೆಗೆ, ಬಂಟ್ವಾಳ ಗ್ರಾಮಾಂತರ ಠಾಣೆಯ ಭಾರತಿ ಅವರನ್ನು ಬಸವನಹಳ್ಳಿ ಠಾಣೆಗೆ, ಬಂಟ್ವಾಳ ಠಾಣೆಯ ಕೊರಗಪ್ಪ ನಾಯ್ಕ್ ಅವರನ್ನು ಅಲ್ದೂರು ಠಾಣೆಗೆ, ವಿಟ್ಲ ಠಾಣೆಯ ರುಕ್ಮ ನಾಯ್ಕ್ ಅವರನ್ನು ಮಣಿಪಾಲ ಠಾಣೆಗೆ, ಧರ್ಮಸ್ಥಳ ಠಾಣೆಯ ಲೋಲಾಕ್ಷ ಅವರನ್ನು ಕಡೂರು ಠಾಣೆಗೆ, ವೇಣೂರು ಠಾಣೆಯ ಸೌಮ್ಯ ಜೆ ಅವರನ್ನು ಉಡುಪಿ ಸಂಚಾರ ಠಾಣೆಗೆ, ಪುಂಜಾಲಕಟ್ಟೆ ಠಾಣೆಯ ಸೌಮ್ಯ ಜೆ ಅವರನ್ನು ಉಡುಪಿ ಸಂಚಾರ ಠಾಣೆಗೆ, ಪುಂಜಾಲಕಟ್ಟೆಯ ಓಡಿಯಪ್ಪ ಗೌಡ ಅವರನ್ನು ಕಾರ್ಕಳ ಗ್ರಾಮಾಂತರ ಠಾಣೆಗೆ, ಪುತ್ತೂರು ನಗರ ಠಾಣೆಯ ರಾಮ ನಾಯ್ಕ್ ಜಿ ಅವರನ್ನು ಉಡುಪಿ ಸಂಚಾರ ಠಾಣೆಗೆ, ಪುತ್ತೂರು ಸಂಚಾರ ಠಾಣೆಯ ಕುಟ್ಟಿ ಮೇರ ಅವರನ್ನು ಕಡೂರು ಠಾಣೆಗೆ ವರ್ಗಾಯಿಸಲಾಗಿದೆ.

ಮಂಗಳೂರು ಮಹಿಳಾ ಠಾಣೆಯ ಸೇಸಮ್ಮ ಕೆ ಎಸ್ ಅವರನ್ನು ಚಿಕ್ಕಮಗಳೂರು ಮಹಿಳಾ ಠಾಣೆಗೆ, ಉಪ್ಪಿನಂಗಡಿ ಸಂಚಾರ ಠಾಣೆಯ ಎನ್ ಕೆ ಓಮನ ಅವರನ್ನು ಸಿಂಗಟಗೆರೆ ಠಾಣೆಗೆ, ಸುಳ್ಯ ಠಾಣೆಯ ರತ್ನಕುಮಾರ್ ಎಂ ಅವರನ್ನು ಚಿಕ್ಕಮಗಳೂರು ಗ್ರಾಮಾಂತರ ಠಾಣೆಗೆ, ಪುಂಜಾಲಕಟ್ಟೆ ಠಾಣೆಯ ನಂದಕುಮಾರ್ ಎಂ ಅವರನ್ನು ಹೆಬ್ರಿ ಠಾಣೆಗೆ, ಕಡಬ ಠಾಣೆಯ ಅಂಜನೇಯ ರೆಡ್ಡಿ  ಅವರನ್ನು ಪುಂಜಾಲಕಟ್ಟೆ ಠಾಣೆಗೆ ಬಂಟ್ವಾಳ ಗ್ರಾಮಾಂತರ ಠಾಣೆಯ ಸಂಜೀವ ಕೆ ಅವರನ್ನು ಪುತ್ತೂರು ಸಂಚಾರ ಠಾಣೆಗೆ, ಪುತ್ತೂರು ಸಂಚಾರ ಠಾಣೆಯ ಉದಯ ರವಿ ವೈ ಎಂ ಅವರನ್ನು ಬಂಟ್ವಾಳ ಗ್ರಾಮಾಂತರ ಠಾಣೆಗೆ, ಬಂಟ್ವಾಳ ಗ್ರಾಮಾಂತರ ಠಾಣೆಯ ಹರೀಶ್ ಎಂ ಆರ್ ಬೆಳ್ತಂಗಡಿ ಠಾಣೆಗೆ, ಮಣಿಪಾಲ ಠಾಣೆಯ ಸುಧಾಕರ ತೋನ್ಸೆ ಅವರನ್ನು ಉಪ್ಪಿನಂಗಡಿ ಠಾಣೆಗೆ, ಕೋಟ ಠಾಣೆಯ ಪುಷ್ಪಾ ಅವರನ್ನು ಕುಮಟ ಠಾಣೆಗೆ ವರ್ಗಾಯಿಸಲಾಗಿದೆ.

ಕುಂದಾಪುರ ಸಂಚಾರ ಠಾಣೆಯ ಸುಬ್ಬ ಬಿ ಅವರನ್ನು ಹೊನ್ನಾವರ ಠಾಣೆಗೆ, ಉಡುಪಿ ಸೆನ್ ಠಾಣೆ ಲಕ್ಷ್ಮಣ ಪಿ ಅವರನ್ನು ಅಜೆಕಾರು ಠಾಣೆಗೆ, ಉಡುಪಿ ಸಂಚಾರ ಠಾಣೆಯ ಸಕ್ತಿವೇಲು ಇ ಅವರನ್ನು ಗೋಕರ್ಣ ಠಾಣೆಗೆ, ಉಡುಪಿ ಸಂಚಾರ ಠಾಣೆಯ ಶೇಖರ ಅವರನ್ನು ಎನ್ ಆರ್ ಪುರ ಠಾಣೆಗೆ, ಉಡುಪಿ ಮಹಿಳಾ ಠಾಣೆಯ ವೈಲೆಟ್ ಫೆಮಿನ ಅವನ್ನು ಹೊನ್ನಾವರ ಠಾಣೆಗೆ, ಮಣಿಪಾಲ ಠಾಣೆಯ ಅಬ್ದುಲ್ ಖಾದರ್ ಅವರನ್ನು ಉತ್ತರಕನ್ನಡ ಜಿಲ್ಲೆ ಸೆನ್ ಅಪರಾಧ ಠಾಣೆಗೆ, ಬ್ರಹ್ಮಾವರ ಠಾಣೆಯ ರಾಜಶೇಖರ ವಂದಲಿ ಅವರನ್ನು ಪುತ್ತೂರು ಸಂಚಾರ ಠಾಣೆಗೆ, ಕಾರ್ಕಳ ನಗರ ಠಾಣೆಯ ದಾಮೋದರ ಕೆ ಬಿ ಅವರನ್ನು ಉಡುಪಿ ಸೆನ್ ಠಾಣೆಗೆ, ಹೆಬ್ರಿ ಠಾಣೆಯ ಸುದರ್ಶನ ದೊಡ್ಡಮನಿ ಅವರನ್ನು ಶಂಕರನಾರಾಯಣ ಠಾಣೆಗೆ, ಮಲ್ಪೆ ಠಾಣೆಯ ಸುಷ್ಮಾ ಜೆ ಭಂಡಾರಿ ಅವರನ್ನು ಉಡುಪಿ ಮಹಿಳಾ ಠಾಣೆಗೆ ವರ್ಗಾವಣೆಗೊಳಿಸಲಾಗಿದೆ.

ಕಾಪು ಠಾಣೆಯ ಶ್ರೀಶೈಲ ದುಂಡಪ್ಪ ಮುರಗೋಡ ಅವರನ್ನು ವೇಣೂರು ಪೊಲೀಸ್ ಠಾಣೆಗೆ, ಭಟ್ಕಳ ನಗರ ಠಾಣೆಯ ವೀಣಾ ರಾಮಚಂದ್ರ ಚಿತ್ರಾಪುರ ಅವರನ್ನು ಉಪ್ಪಿನಂಗಡಿ ಠಾಣೆಗೆ, ಹೊನ್ನಾವರ ಪೊಲೀಸ್ ಠಾಣೆಯ ಮಹಂತೇಶ್ ಉದಯ್ ನಾಯ್ಕ್ ಅವರನ್ನು ಬ್ರಹ್ಮಾವರ ಠಾಣೆಗೆ, ಕುಮಟ ಠಾಣೆಯ ನವೀನ್ ನಾಯ್ಕ್ ಅವರನ್ನು ಮಣಿಪಾಲ ಠಾಣೆಗೆ, ಕುಮಟ ಠಾಣೆಯ ಪದ್ಮ ದೇವಳಿ ಅವರನ್ನು ವಿಟ್ಲ ಠಾಣೆಗೆ, ಕುಮಟ ಠಾಣೆಯ ಚಂದ್ರಮತಿ ಪಟಗಾರ ಅವರನ್ನು ಬಂಟ್ವಾಳ ಸಂಚಾರ ಠಾಣೆಗೆ, ಅಂಬಿಕಾನಗರ ಠಾಣೆಯ ಮಂಜುಳಾ ರಾವೋಜಿ ಅವರನ್ನು ಬಂಟ್ವಾಳ ಗ್ರಾಮಾಂತರ ಠಾಣೆಗೆ, ಕಾರವಾರ ಗ್ರಾಮಾಂತರ ಠಾಣೆಯ ಸೋಮನಾಥ ರಾಮ ನಾಯ್ಕ್ ಅವರನ್ನು ಪುತ್ತೂರು ನಗರ ಠಾಣೆಗೆ, ಕಾರವಾರ ನಗರ ಠಾಣೆಯ ಸಂತೋಷ್ ಕುಮಾರ್ ಎಂ ಅವರನ್ನು ಭಟ್ಕಳ ನಗರ ಠಾಣೆಗೆ, ಅಂಕೋಳ ಠಾಣೆಯ ಪ್ರವೀಣ್ ಕುಮಾರ್ ಅವರನ್ನು ಹೊನ್ನಾವರ ಠಾಣೆಗೆ ವರ್ಗಾಯಿಸಲಾಗಿದೆ.

ಭಟ್ಕಳ ನಗರ ಠಾಣೆಯ ಹನುಮಂತ ಕುಡಗುಂಟಿ ಅವರನ್ನು ಶಿರಸಿ ಹೊಸ ಮಾರುಕಟ್ಟೆ ಠಾಣೆಗೆ, ದಾಂಡೇಲಿ ನಗರ ಠಾಣೆಯ ಯಲ್ಲಪ್ಪ ಎಸ್ ಅವರನ್ನ ಶಿರಸಿ ಗ್ರಾಮಾಂತರ ಠಾಣೆಗೆ, ಮುರ್ಡೇಶ್ವರ ಠಾಣೆಯ ಪಿ ಬಿಕೊಣ್ಣೂರು ಅವರನ್ನು ದಾಂಡೇಲಿ ನಗರ ಠಾಣೆಗೆ, ಗೋಕರ್ಣ ಠಾಣೆ ರವೀಂದ್ರ ಬಿರಾದಾರ್ ಅವರನ್ನು ಮಲ್ಲಾಪುರ ಠಾಣೆಗೆ, ಅಂಬಿಕಾನಗರ ಠಾಣೆಯ ಮಂಜುನಾಥ ಅವರನ್ನು ಮುರ್ಡೇಶ್ವರ ಠಾಣೆಗೆ, ಕಾರವಾರ ನಗರ ಠಾಣೆಯ ಕುಮಾರ ಸಿ ಕಾಂಬ್ಳೆ ಅವರನ್ನು ಅಂಕೋಲ ಠಾಣೆಗೆ, ಭಟ್ಕಳ ನಗರ ಠಾಣೆಯ ಸುಮ ಬಿ ಅವರನ್ನು ಕಾಪು ಠಾಣೆಗೆ, ಮಲ್ಲಾಪುರ ಠಾಣೆಯ ಸಿದ್ದಪ್ಪ ಗುಡಿ ಅವರನ್ನು ಕಾರವಾರ ನಗರ ಠಾಣೆಗೆ, ಚಿಕ್ಕಮಗಳೂರು ಜಿಲ್ಲೆ ಸೆನ್ ಠಾಣೆಯ ನಾಸೀರ್ ಹುಸೇನ್ ಅವರನ್ನು ಕುಂದಾಪುರ ಸಂಚಾರ ಠಾಣೆಗೆ, ಚಿಕ್ಕಮಗಳೂರು ಗ್ರಾಮಾಂತರ ಠಾಣೆಯ ಯುಪಿ ನಾಗರಾಜ ಅವರನ್ನು ಪುಂಜಾಲಕಟ್ಟೆ ಠಾಣೆಗೆ ವರ್ಗಾವಣೆಗೊಳಿಸಲಾಗಿದೆ.

ಕುದರೆಮುಖ ಠಾಣೆಯ ಶಿವರುದ್ರಮ್ಮ ಎಸ್ ಅವರನ್ನು ಪಡುಬಿದ್ರೆ ಠಾಣೆಗೆ, ಬಸವನಹಳ್ಳಿ ಠಾಣೆಯ ಡಿ ರೇಣುಕಮ್ಮ ಅವರನ್ನು ಧರ್ಮಸ್ಥಳ ಠಾಣೆಗೆ, ಚಿಕ್ಕಮಗಳೂರು ಮಹಿಳಾ ಠಾಣೆಯ ನಂದಿನಿ ಎನ್ ಅವರನ್ನು ಬಂಟ್ವಾಳ ನಗರ ಠಾಣೆಗೆ, ಚಿಕ್ಕಮಗಳೂರು ಮಹಿಳಾ ಠಾಣೆಯ ಗಾಯತ್ರಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆ ಮಹೀಳಾ ಠಾಣೆಗೆ, ಯುಗಟಿ ಠಾಣೆಯ ನಂಜಾನಾಯ್ಕ್ ಎನ್ ಅವರನ್ನು ಉತ್ತರಕನ್ನಡ ಜಿಲ್ಲೆ ಸೆನ್ ಠಾಣೆಗೆ, ಕಡೂರು ಠಾಣೆಯ ಹರೀಶ್ ಆರ್ ಅವರನ್ನು ಕಡಬ ಠಾಣೆಗೆ, ಕಡೂರು ಠಾಣೆಯ ಗೋವಿಂದ ನಾಯ್ಕ್ ಬಿ ಅವರನ್ನು ಬಂಟ್ವಾಳ ಗ್ರಾಮಾಂತರ ಠಾಣೆಗೆ, ಸಿಂಗಟಗೆರೆ ಠಾಣೆಯ ಶಾಹೀದ್ ಅಫ್ರಿದಿ ಅವರನ್ನು ಸುಳ್ಯ ಠಾಣೆಗೆ, ಬಾಳೆಹೊನ್ನೂರು ಠಾಣೆಯ ದಿಲೀಪ್ ಕುಮಾರ್ ವಿ ಟಿ ಅವರನ್ನು ಬಸವನಹಳ್ಳೀ ಠಾಣೆಗೆ, ಬಿರೂರು ಠಾಣೆಯ ವಿಶ್ವನಾಥ್ ಎನ್ ಸಿ ಅವರನ್ನು ಚಿಕ್ಕಮಗಳೂರು ಜಿಲ್ಲೆ ಸೆನ್ ಠಾಣೆಗೆ, ಬಸವನಹಳ್ಳಿ ಠಾಣೆಯ ರವಿ ಜಿ ಎ ಅವರನ್ನು ಬೀರೂರು ಠಾಣೆಗೆ, ಅಜ್ಜಂಪುರ ಠಾಣೆಯ ಮಂಜುಳಾ ಬಾಯಿ ಅವರನ್ನು ಚಿಕ್ಕಮಗಳೂರು ನಗರ ಠಾಣೆಗೆ, ಕಡೂರು ಠಾಣೆಯ ಶೋಭಾ ಕೆ ಅವರನ್ನು ಚಿಕ್ಕಮಗಳೂರು ಗ್ರಾಮಾಂತರ ಠಾಣೆಗೆ, ಲಿಂಗದಹಳ್ಳಿ ಠಾಣೆಯ ಬಸವರಾಜ ಜಿ ಕೆ ಅವರನ್ನು ಬಾಳೆಹೊನ್ನೂರು ಠಾಣೆಗೆ, ಲಕ್ಷ್ಮಣ ಎಲ್ ಪೂಜಾರಿ ಅವರನ್ನು ಕುಮಟ ಠಾಣೆಗೆ, ಮಂಜುನಾಥ ಗೌಡರ್ ಅವರನ್ನು ಕುಮಟ ಠಾಣೆಗೆ, ವಿಠಲವಡವಾಣಿ ಅವರನ್ನು ಅಂಬಿಕಾ ನಗರ ಠಾಣೆಗೆ, ಸುಧಾಪ್ರಭು ಅವರನ್ನು ಮಲ್ಪೆ ಠಾಣೆಗೆ, ಶಂಬುಲಿಂಗಯ್ಯ ಅವರನ್ನು ಕುದುರೆಮುಖ ಠಾಣೆಗೆ, ಉಮಾಬಸರಕೋಡ ಅವರನ್ನು ಚಿತ್ತಾಕುಲ ಠಾಣೆಗೆ, ಮಂಗಳೂರು ನಗರಘಟಕದ ನರೇಂದ್ರ ಅವರನ್ನು ಕೋಟ ಠಾಣೆಗೆ, ವರ್ಗಾಯಿಸಲಾಗಿದೆ.

ಮಂಗಳೂರು ನಗರ ಘಟಕದ ಕುಮಾರೇಶನ್ ಅವರನ್ನು ಮಂಕಿ ಠಾಣೆಗೆ, ದಿವಾಕರ ರೈ ಅವರನ್ನು ಭಟ್ಕಳ ಠಾಣೆಗೆ, ಯೋಗೇಶ್ ಅವರನ್ನು ಭಟ್ಕಳ ನಗರ ಠಾಣೆಗೆ, ವಿಜಯರಾಜ್ ಅವರನ್ನು ಕಾರವಾರ ನಗರ ಠಾಣೆಗೆ, ಶೋಭಾ ಅವರನ್ನು ಕಾರವಾರ ಗ್ರಾಮಾಂತರ ಠಾಣೆಗೆ, ಹರೀಶ್ ಎಚ್ ವಿ ಅವರನ್ನು ಗೋಕರ್ಣ ಠಾಣೆಗೆ, ಜಗನ್ನಾಥ್ ಅವರನ್ನು ಜೋಯ್ಡಾ ಠಾಣೆಗೆ, ಕುಮಾರೇಶ್ವರನ್ ಅವರನ್ನು ಹೊನ್ನಾವರ ಠಾಣೆಗೆ, ಸುಂದರ್ ರಾಜ್ ಅವರನ್ನು ಬೀರೂರು ಠಾಣೆಗೆ, ಸುರೇಶ್ ಕುಮಾರ್ ವೈ  ಅವರನ್ನು ಪಂಚನಹಳ್ಳೀ ಠಾಣೆಗೆ, ಕೃಷ್ಣ ಬಿ ಅವರನ್ನು ಯುಗಟಿ ಠಾಣೆಗೆ, ಯೋಗೀಶ್ವರನ್ ಅರನ್ನು ತರೀಕೆರೆ ಠಾಣೆಗೆ, ಮಂಜುಳಾ ಅವರನ್ನು ಚಿಕ್ಕಮಗಳೂರು ಮಹಿಳಾ ಠಾಣೆಗೆ, ಧನರಾಜ್ ಅವರನ್ನು ಕಡೂರು ಠಾಣೆಗೆ, ಜ್ಞಾನಶೇಖರ್ ಅವರನ್ನು ಅಜ್ಜಂಪುರ ಠಾಣೆಗೆ, ಚಂದ್ರ ಅವರನ್ನು ಚಿಕ್ಕಮಗಳೂರು ನಗರ ಸಂಚಾರ ಠಾಣೆಗೆ, ನಳಿನಿ ಅವರನ್ನು ಕೊಪ್ಪ ಠಾಣೆಗೆ, ರೋಸಮ್ಮ ಅವರನ್ನು ಲಿಂಗದ ಹಳ್ಳೀ ಠಾಣೆಗೆ, ಲತಾಕೆ ಎನ್ ಅವರನ್ನು ಯಲ್ಲಾಪುರ ಠಾಣೆಗೆ ವರ್ಗಾಯಿಸಲಾಗಿದೆ.

ಚಿತ್ತಾಕುಲ ಠಾಣೆಯ ಕಲ್ಪನಾ ಬಿ ಆರ್, ಹೊನ್ನಾವರ ಠಾಣೆಯ ಮಂಜೇಶ್ವರ ವಿ ಚಂದಾವರ, ಹೊನ್ನಾವರ ಠಾಣೆಯ ಗಣೇಶ್ ಹನುಮಂತ ನಾಯ್ಕ್, ಹೊನ್ನಾವರ ಠಾಣೆಯ ಸಾವಿತ್ರಿ ನಾಯ್ಕ್ , ಮಂಕಿ ಠಾಣೆಯ ಮುಶಾಹೀದ್ ಅಹ್ಮದ್, ಗೋಕರ್ಣ ಠಾಣೆಯ ಸುಧಾ ಟಿ ಅಘನಾಶಿನಿ, ಸಿರ್ಸಿ ಹೊಸ ಮಾರುಕಟ್ಟೆ ಠಾಣೆಯ ಮಾಲಿನಿ ಹಾಸಬಾವಿ, ಯಲ್ಲಾಪುರ ಠಾಣೆಯ ಶ್ಯಾಮ್ ಪಾವಸ್ಕರ್, ಜೋಯ್ಡಾ ಠಾಣೆಯ ಮಹಾದೇವಿ ನಾಯ್ಕೋಡಿ, ಚಿಕ್ಕಮಗಳೂರು ನಗರ ಠಾಣೆಯ ಕೆ ಎಸ್ ಸತೀಶ್, ಚಿಕ್ಕಮಗಳೂರು ಗ್ರಾಮಾಂತರ ಠಾಣೆಯ ಬಿ ಇ ಮುದ್ದಪ್ಪ, ಕೆ ಟಿ ಗೆನೋಜ, ಆಲ್ದೂರು ಠಾಣೆಯ ಕೀರ್ತಿ ಕುಮಾರ್ ಹೆಚ್ ಡಿ, ಎನ್ ಆರ್ ಪುರಠಾಣೆಯ ಎನ್ ಎ ಜ್ಯೋತಿ, ತರೀಕೆರೆ ಠಾಣೆಯ ವೈ ಎನ್ ಚಂದ್ರಮ್ಮ, ಬೀರೂರು ಠಾಣೆಯ ಹೆಚ್ ಬಸವರಾಜಪ್ಪ, ಪಂಚನಹಳ್ಳಿ, ಕಾರ್ಕಳ ಗ್ರಾಮಾಂತರ ಠಾಣೆಯ ಶುಭಕರ, ಪಡುಬಿದ್ರೆ ಠಾಣೆಯ ಪ್ರಕಾಶ್ ಸಾಲ್ಯಾನ್, ಶಂಕರನಾರಾಯಣ ಠಾಣೆಯ ಸುದರ್ಶನ ಬಿನ್ ಅವರುಗಳನ್ನು ಮಂಗಳೂರು ನಗರ ಘಟಕಕ್ಕೆ ವರ್ಗಾವಣೆಗೊಳಿಸಲಾಗಿದೆ.


Spread the love