ಜೂ. 28: ಉಡುಪಿ ಜಿಲ್ಲೆಯ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ವಿತರಣೆ – ಕಾಲೇಜು ಗಳ ವಿವರ

Spread the love

ಜೂ. 28: ಉಡುಪಿ ಜಿಲ್ಲೆಯ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ವಿತರಣೆ – ಕಾಲೇಜು ಗಳ ವಿವರ

ಉಡುಪಿ : ಜಿಲ್ಲೆಯಾದ್ಯಂತ ನಾಳೆ (ಜೂ. 28) 6000 ಡೋಸ್ ಕೋವಿಡ್ ಲಸಿಕೆಯನ್ನು ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ನೀಡಲಾಗುವುದು ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.

ಕೋವಿಡ್ ಲಸಿಕೆ ನೀಡಲಾಗುವ ಕಾಲೇಜುಗಳ ವಿವರ ಈ ಕೆಳಗಿನಂತಿದೆ

 • ತೆಂಕನಿಡಿಯೂರು ಕಾಲೇಜಿನಲ್ಲಿ 700 ಡೋಸ್,
 • ಅಜ್ಜರಕಾಡು ಮಹಿಳಾ ಕಾಲೇಜಿನಲ್ಲಿ 500 ಡೋಸ್,
 • ಬ್ರಹ್ಮಾವರ ಎಸ್ಎಂಎಸ್ ಕಾಲೇಜಿನಲ್ಲಿ 250 ,
 • ಮಣಿಪಾಲ ಮಾಧವ ಪೈ ಕಾಲೇಜಿನಲ್ಲಿ 150,
 • ಸರಕಾರಿ ಪದವಿ ಕಾಲೇಜಿನಲ್ಲಿ 200 ಡೋಸ್,
 • ಸರಕಾರಿ ಪದವಿ ಕಾಲೇಜು ಮುನಿಯಾಲ್ 130 ಡೋಸ್,
 • ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನಲ್ಲಿ 500 ಡೋಸ್,
 • ಬಿ.ಬಿ, ಹೆಗ್ಡೆ ಕಾಲೇಜಿನಲ್ಲಿ 200 ಡೋಸ್,
 • ಗಂಗೊಳ್ಳಿ ತೌಹೀದ್ ಕಾಲೇಜಿನಲ್ಲಿ 50 ಡೋಸ್,
 • ಕೋಟೇಶ್ವರ ಕಲವರ ವರದರಾಜ್ ಎಂ.ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 200 ಡೋಸ್,
 • ಮರವಂತೆ ಆರ್ಎಎಂಸಿ ಕಾಲೇಜಿನಲ್ಲಿ 200 ಡೋಸ್,
 • ಶಂಕರ್ ನಾರಾಯಣ ಪದವಿ ಕಾಲೇಜು 300 ಡೋಸ್,
 • ಬೈಂದೂರು ಕಾಲೇಜಿನಲ್ಲಿ 300 ಡೋಸ್,
 • ಬಸ್ರೂರು ಶಾರದ ಕಾಲೇಜಿನಲ್ಲಿ 200 ,
 • ಕಾರ್ಕಳ ಭುವನೇಂದ್ರ ಕಾಲೇಜು 100 ಡೋಸ್ ಕೋವಿಶೀಲ್ಡ್ ಸೇರಿದಂತೆ ಜಿಲ್ಲೆಯಾದ್ಯಂತ 6,000 ಕೋವಿಡ್ ಲಸಿಕೆ ವಿತರಿಸಲಾಗುತ್ತದೆ ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.

Spread the love