ಜೆ.ಸಿ.ಐ ಚಿತ್ತೂರು-ಮಾರಣಕಟ್ಟೆ ವಾಲಿಬಾಲ್ ಆಟಗಾರ ನವೀನ್ ಕಾಂಚನ್‍ಗೆ ಸನ್ಮಾನ

Spread the love

ಜೆ.ಸಿ.ಐ ಚಿತ್ತೂರು-ಮಾರಣಕಟ್ಟೆ ವಾಲಿಬಾಲ್ ಆಟಗಾರ ನವೀನ್ ಕಾಂಚನ್‍ಗೆ ಸನ್ಮಾನ

ಜೆ.ಸಿ.ಐ ಚಿತ್ತೂರು ಮಾರಣಕಟ್ಟೆ ವತಿಯಿಂದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಪ್ರಯುಕ್ತ ಭರವಸೆಯ ವಾಲಿಬಾಲ್ ಆಟಗಾರ ನವೀನ್ ಕಾಂಚನ್ ಇವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಜೆ.ಸಿ.ಐ ಚಿತ್ತೂರು ಮಾರಣಕಟ್ಟೆಯ ಸ್ಥಾಪಕ ಅಧ್ಯಕ್ಷರಾದ ಉದಯ.ಜಿ.ಪೂಜಾರಿ, ಪೂರ್ವ ಅಧ್ಯಕ್ಷರುಗಳಾದ ಅಧ್ಯಕ್ಷರುಗಳಾದ ಡಾ. ರಾಜೇಶ್ ಬಾಯರಿ, ಗೋವರ್ಧನ ಜೋಗಿ, ನಿಕಟಪೂರ್ವ ಅಧ್ಯಕ್ಷರಾದ ಗಿರೀಶ್ ಸಾಲಿಯಾನ್, ಈ ಸಾಲಿನ ಅಧ್ಯಕ್ಷರಾದ ಗುರುಪ್ರಸಾದ್ ದೇವಾಡಿಗ ಮಾರಣಕಟ್ಟೆ ಉಪಸ್ಥಿತರಿದ್ದರು.


Spread the love

Leave a Reply

Please enter your comment!
Please enter your name here