ಟೀಮ್ ಯುನೈಟೆಡ್ ಸಾರಥ್ಯದಲ್ಲಿ ಎರಡನೇ ಬೃಹತ್ ರಕ್ತದಾನ ಶಿಬಿರ

Spread the love

ಟೀಮ್ ಯುನೈಟೆಡ್ ಸಾರಥ್ಯದಲ್ಲಿ ಎರಡನೇ ಬೃಹತ್ ರಕ್ತದಾನ ಶಿಬಿರ

ಕಳೆದ ಹಲವಾರು ವರುಷಗಳಿಂದ ನಿರಂತರ ಸಮಾಜ ಸೇವೆಯಲ್ಲಿ ತೊಡಗಿರುವ ಟೀಮ್ ಯುನೈಟೆಡ್ ತಂಡ ಈ ಬಾರಿಯೂ ಕೂಡ ರಕ್ತದಾನ ಶಿಬೀರದ ಮೂಲಕ ಮತ್ತೆ ಸಮಾಜ ಸೇವೆಯಲ್ಲಿ ತೊಡಗಿದ್ದು ಅದರಂತೆ ಇಂದು ಕೂಡ ಮಣಿಪಾಲ್ ಕೆ.ಎಮ್.ಸಿ ಯಲ್ಲಿ ರಕ್ತದಾನ ತೊಡಗಿರುವ ಸಂಧರ್ಬದಲ್ಲಿ ಅದೇ ಆಸ್ಬತ್ರೆಯಲ್ಲಿ ನಾಲ್ಕು ಗಂಭೀರವಾಗಿದ್ದ ರೋಗಿಗಳಿಗೆ ದಾನಿಗಳು ತಮ್ಮ ಪ್ಲಾಸ್ಮವನ್ನು ದಾನ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇವರು ಕೇವಲ ರಕ್ತದಾನದಲ್ಲಿ ಅಲ್ಲದೇ ಕೋರೋನ ಸಂಧರ್ಬದಲ್ಲಿ ಹಾಗೂ ಇನ್ನಿತರ ಸೇವೆಗಳಲ್ಲಿ ತೊಡಗಿರುತ್ತಾರೆ

ಸಂಧರ್ಬದಲ್ಲಿ ಈ ತಂಡದ ಸದಸ್ಯರುಗಳಾದ ಪಯಾಲ್, ಇಝಾಝ್, ಅನೀಶ್, ತುಶಾರ್, ಸೈಪ್, ಆಕ್ರಮ್, ಫವಾಝ್, ನಮಿತ್, ಮಿಥುನ್, ನಿಯಾಝ್, ಅಝೀಮ್, ಮುಬಾರಕ್,ರಿಜ್ಕ್ಸನ್, ಅನೀಝ್, ಅಪ್ಝಲ್, ಅನಿಲ್, ಅರ್ಶಾಕ್, ಮುಫಾಝಿಲ್, ದಾನಿಷ್, ಸಪ್ವಾನ್, ಚಬ್ಬಿ, ವಿಘ್ನೇಶ್, ಉಪಸ್ಥಿತರಿದ್ದರು


Spread the love

Leave a Reply

Please enter your comment!
Please enter your name here