ತಿರಂಗಾ ಬಣ್ಣದ ಬೆಳಕಿನಲ್ಲಿ ಉಡುಪಿಯ ಕನಕ ಗೋಪುರ

Spread the love

ತಿರಂಗಾ ಬಣ್ಣದ ಬೆಳಕಿನಲ್ಲಿ ಉಡುಪಿಯ ಕನಕ ಗೋಪುರ

ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಉಡುಪಿಯ ರಥಬೀದಿಯಲ್ಲಿರುವ ಕನಕ ಗೋಪುರವು ತಿರಂಗ ಬೆಳಕಿನೊಂದಿಗೆ ಕಂಗೊಳಿಸಿತು.

ಶ್ರೀ ಕೃಷ್ಣ ಮಠ, ಪರ್ಯಾಯ ಶ್ರೀ ಕೃಷ್ಣಾಪುರ ಮಠ ಉಡುಪಿ, ಆಶ್ರಯದಲ್ಲಿ ಸೌತ್ ಕೆನರಾ ಫೋಟೊಗ್ರಾಫರ್ಶ್ ಅಸೋಶಿಯೇಶನ್ ಉಡುಪಿ ವಲಯ ನೇತೃತ್ವದಲ್ಲಿ ಕಾರ್ಯಕ್ರಮ ಪ್ರಾಯೋಜಿಸಲಾಗಿದೆ.


Spread the love