ತೆಂಕನಿಡಿಯೂರು ಗ್ರಾಪಂ ಚುನಾವಣೆ – ಕೆಳಾರ್ಕಳ ಬೆಟ್ಟು 2 ನೇ ವಾರ್ಡ್ ನಲ್ಲಿ ಪ್ರಖ್ಯಾತ್ ಶೆಟ್ಟಿಗೆ ಗೆಲುವು

Spread the love

ತೆಂಕನಿಡಿಯೂರು ಗ್ರಾಪಂ ಚುನಾವಣೆ – ಕೆಳಾರ್ಕಳ ಬೆಟ್ಟು 2 ನೇ ವಾರ್ಡ್ ನಲ್ಲಿ ಪ್ರಖ್ಯಾತ್ ಶೆಟ್ಟಿಗೆ ಗೆಲುವು

ಉಡುಪಿ: ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆ ಕಾರ್ಯ ಮುಂದುವರೆದಿದ್ದು ತೆಂಕ ನಿಡಿಯೂರು ಗ್ರಾಮ ಪಂಚಾಯತ್ ನ ಕೆಳಾರ್ಕಳ ಬೆಟ್ಟು 2 ನೇ ವಾರ್ಡ್ ಸಾಮಾನ್ಯಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಪ್ರಖ್ಯಾತ್ ಶೆಟ್ಟಿ ವಿಜಯ ಶಾಲಿಯಾಗಿದ್ದಾರೆ.

ಪ್ರಖ್ಯಾತ್ ಶೆಟ್ಟಿ ಈ ಮೊದಲು ಒಮ್ಮೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಉಡುಪಿ ಜಿಲ್ಲಾ ಕಾಂಗ್ರೆಸ್ ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Spread the love