ದಕ ಜಿಲ್ಲಾ ಮಹಿಳಾ ಜೆಡಿಎಸ್ ವತಿಯಿಂದ ಬಡ ಮಹಿಳೆಯ ಮನೆಗೆ ವಿದ್ಯುತ್ ಸಂಪರ್ಕ

Spread the love

ದಕ ಜಿಲ್ಲಾ ಮಹಿಳಾ ಜೆಡಿಎಸ್ ವತಿಯಿಂದ ಬಡ ಮಹಿಳೆಯ ಮನೆಗೆ ವಿದ್ಯುತ್ ಸಂಪರ್ಕ

ಮಂಗಳೂರು: ಬಿ.ಸಿ.ರೋಡ್ ಬ್ರಹ್ಮರ ಕೊಟ್ಲು ಚಿತ್ರಾಕ್ಷಿ ಕುಟುಂಬದ ಹೊಸ ಮನೆಗೆ ಸಂಪೂರ್ಣ ವಿದ್ಯುತ್ ಸಂಪರ್ಕ ಕಲ್ಪಿಸಲು ದ.ಕ. ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಸುಮತಿ ಹೆಗ್ಡೆಯವರು ರೂ.25,000 ಕೊಡುಗೆಯನ್ನು ನೀಡಿದರು .

ಈ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ವಕ್ತಾರ ಸುಶೀಲ್ ನೊರೊನ್ಹ, ಬಂಟ್ವಾಳ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷರಾದ ಕೈರುನ್ನಿಸಾ,ಜಿಲ್ಲಾ ಮಹಿಳಾ ಘಟಕದ ಸಂಪರ್ಕಧಿಕಾರಿ ಹರ್ಷಿತಾ. ಜಿಲ್ಲಾ ಜೆಡಿಎಸ್ ಮುಖಂಡ ಅಲ್ತಾಫ್ ತುಂಬೆ ಹಾಗೂ ಸಾಮಾಜಿಕ ಕಾರ್ಯಕರ್ತ ಸುನೀಲ್ ಕುಮಾರ್ ಬಜಾಲ್ ಉಪಸ್ಥಿತರಿದ್ದರು.


Spread the love

Leave a Reply

Please enter your comment!
Please enter your name here