ದ.ಕ ಜಿಲ್ಲಾ ಯುವ ಜನತಾ ದಳ ವತಿಯಿಂದ ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಯವರ ಹುಟ್ಟು ಹಬ್ಬ ಆಚರಣೆ

Spread the love

ದ.ಕ ಜಿಲ್ಲಾ ಯುವ ಜನತಾ ದಳ ವತಿಯಿಂದ ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಯವರ ಹುಟ್ಟು ಹಬ್ಬ ಆಚರಣೆ

ಮಂಗಳೂರು: ಯುವ ಜನತಾದಳ ರಾಜ್ಯಾಧ್ಯಕ್ಷರು ನಮ್ಮೆಲ್ಲರ ನಾಯಕರೂ ಯುವ ರಾಜ ನಿಖಿಲ್ ಕುಮಾರಸ್ವಾಮಿ ಯವರ ಹುಟ್ಟು ಹಬ್ಬದ ಪ್ರಯಕ್ತ ಇಂದು ಯುವ ಜನತಾ ದಳದ ದ.ಕ ಜಿಲ್ಲಾಧ್ಯಕ್ಷರಾದ ಅಕ್ಷಿತ್ ಸುವರ್ಣ ನೇತ್ರತ್ವದಲ್ಲಿ ನಗರದಲ್ಲಿರುವ ನಿರಾಶ್ರಿತರಿಗೆ ಊಟ ಹಂಚುವುದರ ಮುಖಾಂತರ ಹುಟ್ಟು ಹಬ್ಬವನ್ನು ಆಚರಿಸಲಾಯಿತು.

ಈ ಸಂಧರ್ಭದಲ್ಲಿ ಯುವ ಜನತಾ ದಳ ರಾಜ್ಯ ನಾಯಕರಾಗಿರುವ ಫೈಝಲ್ ರಹ್ಮಾನ್, ಜಿಲ್ಲಾ ನಾಯಕರಾದ ಆಸಿಫ್ ಕುದ್ರೋಳಿ, ರತೀಶ್ ಕರ್ಕೇರ,ಫ್ರಾನ್ಸಿಸ್, ಸವಾಝ್ ಬಂಟ್ವಾಳ, ಸುಮಿತ್ ಸುವರ್ಣ, ರಾಶ್ ಬ್ಯಾರಿ, ನಝೀರ್ ಖಂದಕ್,ರೋಹಿತ್ ,ತಮೀಮ್ ಕುತ್ತಾರ್, ಚಿತ್ರ ದುರ್ಗ ಯುವ ಜೆಡಿಎಸ್ ನಾಯಕ ಅರಾಫತ್ ಉಪಸ್ಥಿತರಿದ್ದರು


Spread the love