ಪಕ್ಷಾಂತರ ಕಠಿಣ ಕಾಯ್ದೆ ಕಾನೂನು ಅತ್ಯಗತ್ಯ: ಜೆಡಿಎಸ್

Spread the love

ಪಕ್ಷಾಂತರ ಕಠಿಣ ಕಾಯ್ದೆ ಕಾನೂನು ಅತ್ಯಗತ್ಯ: ಜೆಡಿಎಸ್

ಭಾರತ ರಾಷ್ಟ್ರ ಪ್ರಜಾಪ್ರಭುತ್ವ ರಾಷ್ಟವಾಗಿದ್ದು ಪ್ರಜೆಗಳಿಂದ ಆಯ್ಕೆಯಾದ ಜನಪ್ರತಿನಿಧಿಗಳು ತಮಗೆ ಇಷ್ಟ ಬಂದಂತೆ ಪಕ್ಷಾಂತರ ಮಾಡುವುದು. ಆತನಿಗೆ ಆಯ್ಕೆ ಮಾಡಿದ ಜನಸಾಮಾನ್ಯರಿಗೆ    ಈ 21ನೇ ಶತಮಾನದಲ್ಲೂ ಜನರನ್ನು ಮೂರ್ಖ ಮಾಡುವುದು ವಿಪರ್ಯಾಸ. 1985 ರಲ್ಲಿ ಪಕ್ಷಾಂತರ ಕಾಯ್ದೆ ಜಾರಿ ಬಂದರೂ ಆದರಲ್ಲಿ ಇರುವ ನ್ಯೂನತೆಯಿಂದ ಲಾಭ ಪಡೆಯುತ್ತಾರೆ. ಆದರಿಂದ ಯಾವುದೇ ಜನಪ್ರತಿನಿಧಿಗಳು ಆಯ್ಕೆ ನಂತರ ಪಕ್ಷಾಂತರ ಮಾಡದೆ ಹಾಗೂ ರಾಜಿನಾಮೆ ನೀಡಿದರೂ ಆ ಅವಧಿಯಲ್ಲಿ ಸ್ಪರ್ಧಿಸಲು ಅವಕಾಶ ಕೊಡದಂತಹ ಕಟ್ಟು ನಿಟ್ಟಿನ ಕಾಯ್ದೆ ಜಾರಿಗೊಳಿಸಲು ಜನಾಂದೋಲನ ,ಜನಜಾಗೃತಿ, ಸರ್ಕಾರದ ಮೇಲೆ ಪ್ರಭಾವ ಬೀರುವ ಕೆಲಸ ಆಗಬೇಕೆಂದು ಜೆಡಿಎಸ್ ವಕ್ತಾರ ಸುಶೀಲ್ ನೊರೊನ್ಹಾ ವತ್ತಾಯಿಸಿದಾರೆ

Spread the love