ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ : ಪಶ್ಚಿಮ ವಲಯದ 47 ಪಿ.ಎಸ್.ಐ.ಗಳ ವರ್ಗಾವಣೆ

Spread the love

ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ : ಪಶ್ಚಿಮ ವಲಯದ 47 ಪಿ.ಎಸ್.ಐ.ಗಳ ವರ್ಗಾವಣೆ

ಮಂಗಳೂರು: ನೂತನ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಪಶ್ಚಿಮ ವಲಯದ 32 ಪೊಲೀಸ್ ಸಬ್ ಇನ್ಸ್ ಪೆಕ್ಟರ್ (ಸಿವಿಲ್) ಗಳನ್ನು ವರ್ಗಾವಣೆ ಮಾಡಿ ಐಜಿಪಿ ಡಾ| ಚಂದ್ರಗುಪ್ತ ಗುರುವಾರ ಆದೇಶ ಹೊರಡಿಸಿದ್ದಾರೆ.

ವರ್ಗಾವಣೆ ಹೊಂದಿ ಹೊಸ ಸ್ಥಳಗಳಿಗೆ ನೇಮಕಗೊಂಡ ವಿವರ ಇಂತಿದೆ.

Spread the love