ಪ್ರಧಾನಿ ಮೋದಿ ಸುರಕ್ಷತೆಗಾಗಿ ಕಾಪು ಮಹಿಳಾ ಮೋರ್ಚಾದಿಂದ ಪೂಜೆ

Spread the love

ಪ್ರಧಾನಿ ಮೋದಿ ಸುರಕ್ಷತೆಗಾಗಿ ಕಾಪು ಮಹಿಳಾ ಮೋರ್ಚಾದಿಂದ ಪೂಜೆ

ಉಡುಪಿ: ಕಾಪು ಕ್ಷೇತ್ರ ಮಹಿಳಾ ಮೋರ್ಚಾ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಿ ಯವರಿಗೆ ದೇಶ, ಸಮಾಜ ದ ಕೆಲಸ ಮಾಡಲು ಇನ್ನಷ್ಟು ಶಕ್ತಿ ನೀಡಲಿ, ವಿಘ್ನಗಳು ನಿವಾರಣೆಯಾಗಿ ದೇಶದ ಜನ ಸುಭಿಕ್ಷೆಯಿಂದರಲೆಂದು ಉಚ್ಜಿಲ ಮಹಾಲಿಂಗೇಶ್ವರ ದೇವಾಲಯ ದಲ್ಲಿ ಪೂಜೆ ಸಲಿಸಲಾಯಿತು.

ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್, ಕಾಪು ಮಹಿಳಾ ಮೋರ್ಚಾ ಅಧ್ಯಕ್ಷೆ ಸುಮಾ ಶೆಟ್ಟಿ,ಇಂದಿರಾ ಶೆಟ್ಟಿ, ಶಾಂತ ಪೂಜಾರಿ, ಭಾರತೀ ಚಂದ್ರಶೇಖರ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ ಶೆಟ್ಟಿ,ಪಂಚಾಯತ್ ಸದಸ್ಯೆಯರು,ಕಾರ್ಯಕರ್ತರು, ಉಪಸ್ಥಿತರಿದ್ದರು


Spread the love