
Spread the love
ಪ್ರಯಾಣಿಕರೊಂದಿಗೆ ಸೌಜನ್ಯವಾಗಿ ವರ್ತಿಸುವಂತೆ ಆಟೋ ಚಾಲಕರಿಗೆ ಸೂಚನೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಗಳ ಪಿಎಸ್ಐ ರವರುಗಳು ತಮ್ಮ ವ್ಯಾಪ್ತಿಯ ಆಟೋ ಸ್ಟಾಂಡ್ ಗಳಿಗೆ ಭೇಟಿನೀಡಿ ಆಟೋ ಚಾಲಕರ ಸಭೆ ನಡೆಸಿ, ಪ್ರಯಾಣಿಕರೊಂದಿಗೆ ಸೌಜನ್ಯ ದಿಂದ ವರ್ತಿಸುವಂತೆ, ನಿಗದಿತ ದರಕ್ಕಿಂತ ಹೆಚ್ಚಿಗೆ ಬಾಡಿಗೆ ಪಡೆಯದಂತೆ ಹಾಗೂ ವಾಹನ ದಾಖಲಾತಿ ಗಳನ್ನು ಅಪ್ಡೇಟ್ ಮಾಡಿಕೊಳ್ಳುವಂತೆ, ಸಂಚಾರಿ ಕಾನೂನುಗಳ ತಿಳುವಳಿಕೆ ನೀಡಿರುತ್ತಾರೆ.
Spread the love