ಫಾ|ಮುಲ್ಲರ್ ಹೋಮಿಯೋಪಥಿ ಮೆಡಿಕಲ್ ಕಾಲೇಜಿಗೆ ಏಳು ರ್ಯಾಂಕ್

Spread the love

ಫಾ|ಮುಲ್ಲರ್ ಹೋಮಿಯೋಪಥಿ ಮೆಡಿಕಲ್ ಕಾಲೇಜಿಗೆ ಏಳು ರ್ಯಾಂಕ್

ಮಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯವು ಸಪ್ಟೆಂಬರ್ 2016 ರಿಂದ ಫೆಬ್ರವರಿ 2021 ಸಾಲಿನಲ್ಲಿ ನಡೆಸಿದ ಬಿ.ಎಚ್.ಎಂ.ಎಸ್ ಪರೀಕ್ಷೆಯಲ್ಲಿ ಫಾದರ್ ಮುಲ್ಲರ್ ಹೋಮಿಯೋಪಥಿ ಮೆಡಿಕಲ್ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳು ಹತ್ತರಲ್ಲಿ ಏಳು ರ್ಯಾಂಕ್ ಗಳನ್ನು ಪಡೆದಿರುತ್ತಾರೆ.

ರ್ಯಾಂಕ್ ಪಡೆದ ವಿದ್ಯಾರ್ಥಿಗಳು ಡಾನಿಯಾ ಪಿ ಜೋನ್ಸನ್, ಜೊಯನ್ನಾ ಇರ್ವಿನ್, ಅನಕಾ ಎಂ, ಮನಾಲಿ ರಾಮಚಂದ್ರ, ಅಕ್ಷಯ ಸೆಬಾಸ್ಟಿಯನ್, ಸೌಗಂದಿಕ ಕೆ ಎನ್, ಮರ್ಲಿನ್ ಲಿಝಾ

ಫಾದರ್ ಮುಲ್ಲರ್ ಹೋಮಿಯೋಪಥಿ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಡಳಿತವರ್ಗ, ಶಿಕ್ಷಕವರ್ಗ ಮತ್ತು ಎಲ್ಲಾ ಸಿಬ್ಬಂದಿವರ್ಗದ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ


Spread the love