
Spread the love
ಬಂದರ್ ಜೀನತ್ ಬಕ್ಷಿ ಮಸೀದಿಗೆ ಕಾಂಗ್ರೆಸ್ ಅಭ್ಯರ್ಥಿ ಲೋಬೊ ಭೇಟಿ
ಮಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೊ ರವರು ಗುರುವಾರ ಬೆಳಿಗ್ಗೆ ಬಂದರ್ ನಲ್ಲಿರುವ ಜೀನತ್ ಬಕ್ಷಿ ಮಸೀದಿಗೆ ಭೇಟಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾರ್ಪೊರೇಟರ್ ಶಂಸುದ್ದಿನ್, ವಾಹಾಬ್ ಕುದ್ರೋಳಿ,ಡಿ. ಎಂ. ಮುಸ್ತಫಾ ಇಮ್ರಾನ್, ವಿಶ್ವಾಸ ದಾಸ್,ಸಿ. ಎಂ. ಮುಸ್ತಫಾ ಮೊದಲಾದವರು ಉಪಸ್ಥಿತರಿದ್ದರು.
Spread the love