ಬಾಂಬ್ ಸ್ಫೋಟದಲ್ಲಿ  ಗಾಯಗೊಂಡ ಆಟೋ ಚಾಲಕನ ಆರೋಗ್ಯ ವಿಚಾರಿಸಿದ ಸಚಿವ ಸುನೀಲ್ ಕುಮಾರ್

Spread the love

ಬಾಂಬ್ ಸ್ಫೋಟದಲ್ಲಿ  ಗಾಯಗೊಂಡ ಆಟೋ ಚಾಲಕನ ಆರೋಗ್ಯ ವಿಚಾರಿಸಿದ ಸಚಿವ ಸುನೀಲ್ ಕುಮಾರ್

ಮಂಗಳೂರು:  ನಾಗೂರಿಯಲ್ಲಿ ನಡೆದ  ಬಾಂಬ್ ಸ್ಫೋಟದಲ್ಲಿ  ಗಾಯಗೊಂಡ ಆಟೋ ಚಾಲಕ ಉಜ್ಜೋಡಿ ನಿವಾಸಿ ಪುರುಷೋತ್ತಮರವರನ್ನು  ಉಸ್ತುವಾರಿ ಸಚಿವರಾದ ಸುನಿಲ್ ಕುಮಾರ್ ಅವರ ಜೊತೆ ತೆರಳಿ  ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಲಾಯಿತು ಹಾಗೂ ಕುಟುಂಬದವರಿಗೆ ಧೈರ್ಯ ತುಂಬಲಾಯಿತು


Spread the love

Leave a Reply

Please enter your comment!
Please enter your name here