ಬಿಕರ್ನಕಟ್ಟೆ ಬಾಲಯೇಸುವಿನ ವಾರ್ಷಿಕ ಮಹೋತ್ಸವದ ನವೆನಾ, ಬಲಿಪೂಜೆಗಳಿಗೆ ಚಾಲನೆ

Spread the love

ಬಿಕರ್ನಕಟ್ಟೆ ಬಾಲಯೇಸುವಿನ ವಾರ್ಷಿಕ ಮಹೋತ್ಸವದ ನವೆನಾ, ಬಲಿಪೂಜೆಗಳಿಗೆ ಚಾಲನೆ

ಮಂಗಳೂರು: ಬಿಕರ್ನಕಟ್ಟೆ ಬಾಲಯೇಸುವಿನ ಪುಣ್ಯಕ್ಷೇತ್ರದಲ್ಲಿ ನಡೆಯುವ ವಾರ್ಷಿಕ ಮಹೋತ್ಸವಕ್ಕೆ ನವ ದಿನಗಳ ನವೆನಾ ಹಾಗೂ ಬಲಿಪೂಜೆಗಳ ಉದ್ಘಾಟನೆಯನ್ನು ವಂ| ಜೇಮ್ಸ್ ಪಿಯುಸ್ ಡಿ’ಸೋಜ ಕಾರ್ಮೆಲಿತ್ ಪ್ರಾಂತ್ಯಾಧಿಕಾರಿಗಳು, (ಕರ್ನಾಟಕ ಮತ್ತು ಗೋವಾ ಪ್ರಾಂತ್ಯ) ಪ್ರಾರ್ಥನಾ ವಿಧಿ ನೆರವೇರಿಸಿ ನವೀನ್ ಡಿ’ಸೋಜ ಸ್ಥಳಿಯ ಕಾರ್ಪೋರೇಟರ್ ದ್ವಜಾರೋಹಣ ಗೈದು ಚಾಲನೆ ನೀಡಿದರು.

ವಂ| ಚಾರ್ಲ್ಸ್ ಸೆರಾವೊ (ಸಂತ ಜೋಸೆಫರ ಮಠದ ಮಠಾಧಿಪತಿಗಳು) ವಂ| ರೊವೆಲ್ ಡಿ’ಸೋಜಾ ಪುಣ್ಯಕ್ಷೇತ್ರದ ನಿರ್ದೇಶಕರು, ಧರ್ಮಗುರುಗಳು ಹಾಗೂ ಭಕ್ತಾಧಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.


Spread the love