Home Mangalorean News Kannada News ಬಿಜೆಪಿ ಗೋ ಸಂರಕ್ಷಣಾ ಪ್ರಕೋಷ್ಠದ ವತಿಯಿಂದ ಗೋ ಪೂಜೆ

ಬಿಜೆಪಿ ಗೋ ಸಂರಕ್ಷಣಾ ಪ್ರಕೋಷ್ಠದ ವತಿಯಿಂದ ಗೋ ಪೂಜೆ

Spread the love

ಬಿಜೆಪಿ ಗೋ ಸಂರಕ್ಷಣಾ ಪ್ರಕೋಷ್ಠದ ವತಿಯಿಂದ ಗೋ ಪೂಜೆ

ಮಂಗಳೂರು: ಭಾರತೀಯ ಜನತಾ ಪಾರ್ಟಿ ಗೋ ಸಂರಕ್ಷಣಾ ಪ್ರಕೋಷ್ಠದ ವತಿಯಿಂದ ಗೋ ಪೂಜೆಯು ಬಿಜೆಪಿ ಕಾರ್ಯಾಲಯದಲಿ ಜರಗಿತು.

image001go-poojay-bjp-mangalore

ಸಂಸದಾರದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕಾರ ಕ್ಯಾ| ಗಣೇಶ್ ಕಾರ್ಣಿಕ್, ಜಿಲ್ಲಾಧ್ಯಕ್ಷರಾದ ಸಂಜೀವ ಮಠಂದೂರು, ಜಿಲ್ಲಾ ಪ್ರಧಾನಕಾರ್ಯzರ್ಶಿಗಳಾದ ಕಿಶೋರ್ ರೈ, ಉಮಾನಾಥ ಕೋಟ್ಯಾನ್, ಸುದರ್ಶನ ಎಂ, ಕ್ಯಾ| ಬ್ರಿಜೇಶ್ ಚೌಟ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಶ್ರೀಮತಿ ಕಸ್ತೂರಿ ಪಂಜ, ರಾಜ್ಯ ಗೋ ಸಂರಕ್ಷಣಾ ಪ್ರಮುಖ್ ವಿನಯ ಎಲ್. ಶೆಟ್ಟಿ, ಗೋ ಸಂರಕ್ಷಣಾ ಪ್ರಕೋಷ್ಠದ ಜಿಲ್ಲಾ ಸಂಚಾಲಕರಾದ ಗಣೇಶ್ ಅರ್ಭಿ, ಪುಷ್ಪರಾಜ ಆಳ್ವ, ರಾಜೇಶ್ ಶೆಟ್ಟಿ ,ವಿರೋಧ ಪಕ್ಷ ನಾಯಕಿ ಶ್ರೀಮತಿ ರೂಪ ಡಿ.ಬಂಗೇರ, ಜಿಲ್ಲಾ ಕಾರ್ಯದರ್ಶಿ ಪ್ರಭಾ ಮಾಲಿನಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀಮತಿ ಪೂಜಾ ಪೈ, ಮುತಾಂದವರು ಉಪಸ್ಥಿತರಿದ್ದರು.


Spread the love

1 Comment

  1. BJP only development since PM Modi became PM is ‘Chai pe charcha’ and ‘Gahi pe charcha’.

    Party should offer mass ‘havana’ to celebrate Modi’s ‘pink revolution’ realise to make India no#1 beef exporter.

    In the Lord rama is being used for votes,now ‘Gow matta’.

    congratulations for BJP ‘party of difference’ ‘Shining India’.

    Jai Hind

Comments are closed.

Exit mobile version