ಬಿಜೆಪಿ ನಾಯಕ ಯಶ್ಪಾಲ್‌ ಸುವರ್ಣ ಅವರಿಗೆ ಮಾತೃ ವಿಯೋಗ

Spread the love

ಬಿಜೆಪಿ ನಾಯಕ ಯಶ್ಪಾಲ್‌ ಸುವರ್ಣ ಅವರಿಗೆ ಮಾತೃ ವಿಯೋಗ

ಉಡುಪಿ: ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ ರವರ ತಾಯಿ ಪುಷ್ಪಾವತಿ ಆನಂದ ಪುತ್ರನ್ (69 ವರ್ಷ) ರವರು ಬುಧವಾರ ವಿಧಿವಶರಾಗಿದ್ದಾರೆ.

ಮೃತರ ಪಾರ್ಥಿವ ಶರೀರದ ಅಂತಿಮ ದರ್ಶನ ಸಂಜೆ 6.30 ಕ್ಕೆ ಅವರ ಉಡುಪಿ ಅಜ್ಜರಕಾಡುವಿನ ಸ್ವಗೃಹ ́ಯಶಸ್ ́ ಇಲ್ಲಿ ವ್ಯವಸ್ಥೆ ಮಾಡಲಾಗಿದೆ.

ಮೃತರು ಪತಿ ಅನಂದ ಎನ್ ಪುತ್ರನ್, ಪುತ್ರರಾದ ಯಶ್ ಪಾಲ್ ಎ. ಸುವರ್ಣ, ಯಶವಂತ್ ಎ. ಸುವರ್ಣ, ಪುತ್ರಿಯರಾದ ಯಶ್ವಿನಿ ಪ್ರಮೋದ್ ಕುಮಾರ್, ಯಶ್ವಿಲ್ ಪ್ರಸೂನ್ ಕುಮಾರ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ರಾತ್ರಿ 8.00 ಗಂಟೆಗೆ ಉಡುಪಿ ಬೀಡಿನಗುಡ್ಡೆಯ ಸಾರ್ವಜನಿಕ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.


Spread the love