Home Mangalorean News Kannada News ಬೆಂಗಳೂರು ಆರ್ಚ್ ಬಿಷಪ್ ಭೇಟಿ ಮಾಡಿ ಆಶೀರ್ವಾದ ಪಡೆದ ಸಚಿವ ಖಾದರ್

ಬೆಂಗಳೂರು ಆರ್ಚ್ ಬಿಷಪ್ ಭೇಟಿ ಮಾಡಿ ಆಶೀರ್ವಾದ ಪಡೆದ ಸಚಿವ ಖಾದರ್

Spread the love

ಬೆಂಗಳೂರು ಆರ್ಚ್ ಬಿಷಪ್ ಭೇಟಿ ಮಾಡಿ ಆಶೀರ್ವಾದ ಪಡೆದ ಸಚಿವ ಖಾದರ್

ಬೆಂಗಳೂರು: ನೂತನವಾಗಿ ಅಧಿಕಾರ ಸ್ವೀಕರಿಸಿದ ಆರೋಗ್ಯ ಸಚಿವ ಯು ಟಿ ಖಾದರ್ ಅವರು ಬೆಂಗಳೂರಿನ ಮಹಾಧರ್ಮಾಧ್ಯಕ್ಷರಾದ ಅತಿ ವಂ|ಡಾ|ಪೀಟರ್ ಮಚಾದೋ ಅವರನ್ನು ಭೇಟಿ ಮಾಡಿ ಆಶೀರ್ವಚನ ಪಡೆದರು.

ನೂತನವಾಗಿ ಆಯ್ಕೆಯಾದ ಸಚಿವರಿಗೆ ಧರ್ಮಾಧ್ಯಕ್ಷರು ಶುಭಹಾರೈಸಿ ಸಮುದಾಯದ ಸಹಕಾರ ನೀಡಲು ಸದಾ ಬದ್ಧರಾಗಿರುವುದಾಗಿ ಭರವಸೆ ನೀಡಿದರು.


Spread the love

Exit mobile version