
Spread the love
ಬೈಕ್ ಸವಾರನಿಗೆ ಸಿಟಿ ಬಸ್ ಡಿಕ್ಕಿ – ಗಂಭೀರ ಗಾಯ
ಮಂಗಳೂರು: ಬೈಕ್ ಸವಾರನೋರ್ವನಿಗೆ ಸಿಟಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಆತ ಗಂಭೀರ ಗಾಯಗೊಂಡ ಘಟನೆ ನಂತೂರು ಬಳಿ ಸಂಭವಿಸಿದೆ.
ಘಟನೆಯಲ್ಲಿ ಬೈಕ್ ಸವಾರನ ಕಾಲು ಹಾಗೂ ದೇಹದ ಇತರ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Spread the love