ಬ್ರಹ್ಮಾವರ ತಾಲೂಕಿನ ಗ್ರಾಪಂ ಚುನಾವಣೆಯ ಮತ ಎಣಿಕೆ – ವಿಜಯಿ ಅಭ್ಯರ್ಥಿಗಳ ವಿವರ

Spread the love

ಬ್ರಹ್ಮಾವರ ತಾಲೂಕಿನ ಗ್ರಾಪಂ ಚುನಾವಣೆಯ ಮತ ಎಣಿಕೆ – ವಿಜಯಿ ಅಭ್ಯರ್ಥಿಗಳ ವಿವರ

ಬ್ರಹ್ಮಾವರ: ಬ್ರಹ್ಮಾವರ ತಾಲೂಕಿನ ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆ ಕಾರ್ಯ ಬ್ರಹ್ಮಾವರ ಎಸ್ ಎಮ್ ಎಸ್ ಕಾಲೇಜಿನಲ್ಲಿ ಜರುಗಿತು.

ವೀಜೇತರ ವಿವರ ಇಂತಿದೆ

ಕೋಟ ತಟ್ಟು ಗ್ರಾಮ ಪಂಚಾಯತ್: ಅಶ್ವಿನಿ, ರವೀಂದ್ರ ತಿಂಗಳಾಯ, ರೋಬರ್ಟ್, ವಿದಾಯ್ ಪಿ, ಸಾಹಿರಾ ಬಾನು, ಸರಸ್ವತಿ, ಕೆ ಸತೀಶ್ ಕುಂದರ್, ಜ್ಯೋತಿ, ಎಚ್ ಪ್ರಮೋದ ಹಂದೆ, ವಾಸು ಪೂಜಾರಿ, ಪ್ರಕಾಶ ಎಚ್, ಪೂಜಾ. ಅವಿರೋಧ ಆಯ್ಕೆ, ಕೆ ಸೀತಾ

ಕೋಟ ಗ್ರಾಮ ಪಂಚಾಯತ್: ಸುಧಾ ಎಪೂಜಾರಿ, ಕೆ ಸಂತೋಷ್ ಪ್ರಭು, ಚಂದ್ರ ಆಚಾರ್, ಅಜಿತ ದೇವಾಡಿಗ, ಜಿ ಎಸ್ ಪಾಂಡು ಪೂಜಾರಿ, ಶಾಂತಿ ಗೋಪಾಲ ಪೈ, ಶೇಖರ ಜಿ, ಸುಚಿತ್ರ ಸಿ ಶೇಟ್, ಶೋಭಾ ಜಿ, ಯೋಗೆಂದ್ರ ಪೂಜಾರಿ, ಜ್ಯೋತಿ ಭರತ್ ಕುಮಾರ್ ಶೆಟ್ಟಿ, ಶಾಂತ, ಶಿವರಾಮ್ ಶೆಟ್ಟಿ, ಗುಲಾಭಿ ಪೂಜಾರಿ, ವನಿತಾ ಶ್ರೀಧರ್ ಆಚಾರ್ಯ, ಪುಷ್ಪಾ ಸತೀಶ್ ಶೇಟ್ಟಿ, ಶಾರಾದ ರಾಮ ಎ ಕಾಂಚನ್, ರತನ್ ರಮೇಶ್ ನಾಯಕ್, ಪ್ರದೀಪ, ಜಯಂತಿ ಪೂಜಾರಿ, ಭುಜಂಗ ಗುರಿಕಾರ, ಅವಿರೋಧ ಆಯ್ಕೆ : ಪ್ರಶಾಂತ್ ಹೆಗ್ಡೆ, ಲಲಿತಾ ರಾಘವೇಂದ್ರ ದೇವಾಡಿಗ.

ಪಾಂಡೇಶ್ವರ ಗ್ರಾಮ ಪಂಚಾಯತ್: ನಿರ್ಮಲಾ, ಕಲ್ಪನಾ ದಿನಕರ ಪೂಜಾರಿ, ವೈಬಿ ರಾಘವೇಂದ್ರ, ರವೀಶ್ ಶ್ರಿಯಾನ್, ಸುಜಾತಾ ವೆಂಕಟೇಶ ಪೂಜಾರಿ, ಚಂದ್ರಮೋಹನ ಪೂಜಾರಿ, ಪ್ರತಾಪ್ ಶೆಟ್ಟಿ, ಸಂಧ್ಯಾ ಸುಬ್ರಹ್ಮಣ್ಯ ರಾವ್, ಸಿಲ್ವೆಸ್ಟರ್ ಡಿಸೋಜಾ, ಸುಶೀಲ ಪೂಜಾರಿ, ಸುಪ್ರೀತಾ ಮೋಹನ ಮೇಸ್ತ್ರಿ, ನಂದಿನಿ ಪೂಜಾರಿ, ಅನಿಲ ಹಾಂಡ

ಐರೋಡಿ ಗ್ರಾಮ ಪಂಚಾಯತ್: ನಟರಾಜ್ ಗಾಣಿಗ ಬಿ ಎಸ್, ಶೇಖರ ಪೂಜಾರಿ ಎ, ಮೀನಾಕ್ಷಿ, ನಾಗರತ್ನ, ಸರೋಜ, ಶಿವರಾಮ್, ರಮ್ಯ, ಸುಧಾಕರ ಪೂಜಾರಿ, ನವೀನ್ ಕಾರಂತ, ಸುಲೋಚನ ಸುಧಾಕರ, ಅನುಸೂಯ, ಅಶ್ವಿನ್ ಕೆ, ಸುಬ್ರಹ್ಮಣ್ಯ ಆಚಾರ್ಯ, ಗೀತಾ ಶಡ್ತಿ, ಕಿರಣ್ ಥೋಮಸ್,
ಅವಿರೋಧ ಆಯ್ಕೆ : ಸಕು

ಬಾರ್ಕೂರು ಗ್ರಾಮ ಪಂಚಾಯತ್: ಉಷಾ, ಕೂಸಕುಂದರ್, ಶಶಿಕಲಾ ಕೊರತಿ, ಬಿ ಶಾಂತಾರಾಮ ಶೆಟ್ಟಿ, ಭಾರತಿ ಆರ್ ಕಾಮತ್, ವಸಂತಿ, ಮಾಲತಿ ಬಿ ಕೆ, ಶರಣು ಪೂಜಾರಿ, ಶೈಲಾ ಡಿಸೋಜಾ, ಗಣೇಶ ಪೂಜಾರಿ, ಉದಯ ಶೆಟ್ಟಿ, ಪ್ರವೀಣ,

ವಡ್ಡರ್ಸೆ ಗ್ರಾಮ ಪಂಚಾಯತ್: ಇಂದಿರಾ, ಚಂದ್ರ ಶೇಖರ ಶೆಟ್ಟಿ, ಸವಿತಾಪಿ ಆಚಾರ್ಯ, ನಯನ, ಪಲ್ಲವಿ ದಿನೇಶ ಪೂಜಾರಿ, ಭಾಸ್ಕರ ಪೂಜಾರಿ, ಪಾರ್ವತಿ ದೇವಾಡಿಗ, ಕೋಟಿ ಪೂಜಾರಿ ಕೆಪಿ ಜಯಲಕ್ಷ್ಮೀ, ಶ್ರೀಕಾಂತ್ ಆಚಾರಿ, ತೀರ್ಥ ವಡ್ಡರ್ಸೆ, ರಮ್ಯಾ,

ಯಡ್ತಾಡಿ ಗ್ರಾಮ ಪಂಚಾಯತ್: ಅಮೃತ ಪೂಜಾರಿ, ಲೋಕೇಶ ನಾಯಕ್, ರಾಜೇಶ್ ನಾಯಕ್, ಲತಾ, ಅಶೋಕ ಪೂಜಾರಿ, ಜ್ಯೋತಿ ಬಿ ಶೆಟ್ಟಿ, ಜಯಲಕ್ಷ್ಮೀ, ಅಲ್ತಾರು ಗೌತಮ್ ಹೆಗ್ಡೆ, ಸರಿತಾ ಪಿ ಶೆಟ್ಟಿ, ಅಶ್ವಿನಿ, ಮೋಹನ ಪೂಜಾರಿ, ಹೆಚ್ ಪ್ರಕಾಶ ಶೆಟ್ಟಿ, ಸುಶೀಲ ಎಸ್ ಶೆಟ್ಟಿ, ಬಾಬು ನಾಯಕ್, ಸಬಿತಾ

ಶಿರಿಯಾರ ಗ್ರಾಮ ಪಂಚಾಯತ್: ಹರೀಶ್ ಆರ್ ಕಾಂಚನ್, ಸಂಜೀವ ಪೂಜಾರಿ, ಅಮೃತಾ, ಭಾರತಿ, ಸುಧೀಂದ್ರ ಶೆಟ್ಟಿ, ಗಾಯತ್ರಿ, ಪ್ರದೀಪ ಬಲ್ಲಾಳ, ಗುಂಡ ಮರಕಾಲ, ವಿಶಾಲ, ಪ್ರಮೀಳಾ ಕೆ ರಾಜೀವಿ, ಕಿರಣ್ ಕುಮಾರ್ ಶೆಟ್ಟಿ, ಕೆ ಮೀನಾಕ್ಷಿ

ಬಿಲ್ಲಾಡಿ ಗ್ರಾಮ ಪಂಚಾಯತ್: ಇಂದುಮತಿ, ವೆಂಕಪ್ಪ ಕುಲಾಲ, ರತನ್ ಕರೊತಿ, ಅಮರ, ಸರಸ್ವತಿ ಬಾಯಿ, ರವಿ, ಪ್ರಕಾಶ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಶಕುಂತಳ, ಗಿರಿಜ, ಶಾರದಾ, ಪ್ರಥ್ವಿರಾಜ್ ಆರ ಶೆಟ್ಟಿ,

ಆವರ್ಸೆ ಗ್ರಾಮ ಪಂಚಾಯತ್: ಉಷಾ, ಪ್ರಮೋದ ಹೆಗ್ಡೆ, ಚಿತ್ತರಂಜನದಾಸ ಶೆಟ್ಟಿ, ಲಕ್ಷಣ ಪೂಜಾರಿ, ಆರತಿ, ಸಮೀನಾ ಬಾನು, ಸಂತೋಷ ಶೆಟ್ಟಿ, ವಿಜಯಲಕ್ಷ್ಮೀ ಶೆಟ್ಟಿ, ರೇಣುಕಾ, ದಿವಾಕರ ಗಾಣಿಗ, ದೀಪಾ, ಜ್ಯೋತಿ, ಅಮರನಾಥ ಶೆಟ್ಟಿ, ಬೇಬಿ ಶೆಡ್ತಿ, ವಿಜೇಂದರ್, ರಾಮಕೃಷ್ಣ

ಹೆಗ್ಗುಂಜೆ ಗ್ರಾಮ ಪಂಚಾಯತ್: ವಿಮಲ, ಪ್ರವೀಣ ಕುಮಾರ್, ಜ್ಯೋತಿ ಎಸ್ ಹೆಗ್ಡೆ, ಕಮಲ, ಸುಕುಮಾರ್ ಶೆಟ್ಟಿ, ಸುಜಾತ, ಸಿದ್ದು, ರಾಮಕೃಷ್ಣ ಯಾನೆ ಮಾಣ, ಕಿಶೋರ ಕುಮಾರ್ ಬೇಬಿ ಶಡ್ತಿ, ಚಂದ್ರಶೇಖರ್, ಶೋಭಾ ಬಿ ಶೆಟ್ಟಿ, ಗುರುಪ್ರಸಾದ, ಗೀತಾ, ಲೋಕೇಶ್

ಹೆನಹಳ್ಳಿ ಗ್ರಾಮ ಪಂಚಾಯತ್: ಗಣೇಶ ಗಾಣಿಗ, ರಮಾನಂದ ಶೇಟ್, ಜಾನಕಿ, ಮಲ್ಲಿಕಾ, ಚಂದ್ರ ಮರಕಾಲ, ಜ್ಯೋತಿ, ಸುಜಾತಾ ಎಸ್ ಪೂಜಾರಿ, ಪದ್ಮಾವತಿ, ಲಕ್ಷಣ ಪೂಜಾರಿ, ಚಂದ್ರಶೇಖರ ಶೆಟ್ಟಿ, ಗುಲಾಬಿ ಪೂಜಾರ್ತಿ,
ಕಾಡೂರು ಗ್ರಾಮಪಂಚಾಯತಿ: ಅಮ್ಮಣಿ, ಗಿರೀಶ ರಾವ್ ಎಸ್, ಕೆ ಪ್ರಭಾವತಿ ಜೆ, ವೀಣಾ, ವಿಜಯ, ರಘುರಾಮ, ಗುಲಾಬಿ, ಅಮಿತಾ ಜೆ, ಪಾಂಡುರಂಗ ಶೆಟ್ಟಿ

ನಾಲ್ಕೂರು ಗ್ರಾಮ ಪಂಚಾಯತ್: ಮುಕಾಂಬು, ವಿಜಯ ನಾಯಕ್, ಸತೀಶ್ ಶೆಟ್ಟಿ, ಸತೀಶ ಪೂಜಾರಿ, ರತನ್ ಬಾಯಿ ಸುಮಿತ್ರ ಶೆಡ್ತಿ, ಸುಜಾತಾ ನಾಯಕ್, ಪ್ರತಿಮಾ ರವಿಂದರ್ ಆಚಾರಿ, ಸಂತೋಷ ಹೆಗ್ಡೆ, ಉದಯ ಕೊಠಾರಿ, ಬೆಳ್ಳಿ ನಾಯಕ್, ಎನ್ ಕರುಣಾಕರ ಶೆಟ್ಟಿ, ಶೋಭಾ ಪೂಜಾರ್ತಿ, ಪ್ರಕಾಶ ನಾಯಕ್, ಚೆಂದಾಳಕಟ್ಟಿ

ಕೊಕ್ಕರ್ಣೆ ಗ್ರಾಮ ಪಂಚಾಯತ್: ಬೇಬಿ ಶೆಡ್ತಿ, ನರಸಿಂಹ ಪೂಜಾರಿ, ಶೋಭಾ, ಕಾರ್ತಿಕ್, ಶ್ರೀಮತಿ ವಸಂತಿ, ಪ್ರಮೀಳಾ ಎಸ್ ಜೋಗಿ, ವಸಂತ ಕುಮಾರ್, ಜಯಂತ ಪೂಜಾರಿ, ಜ್ಯೋತಿ, ಪ್ರಜ್ವತ್, ಲಕ್ಷ್ಮೀಬಾಯಿ ಶ್ರೀಮತಿ ಸವಿತಾ, ಶ್ರೀಗಣೇಶ್, ಶ್ರೀಮತಿ ಭಾರತಿ,

ಚೇರ್ಕಾಡಿ ಗ್ರಾಮ ಪಂಚಾಯತ್: ಸರೋಜಾ, ನಾರಾಯಣ ನಾಯಕ್, ರಾಧಾಕೃಷ್ಣ ಸಾಮಂತ, ಸರಿತಾ ಎಸ್, ಕಿಟ್ಟಪ್ಪ ಅಮೀನ್, ಹರೀಶ್ ಶೆಟ್ಟಿ, ಯಶೋದ, ಪ್ರಭಾಕರ ನಾಯಕ್, ಮಾಲತಿ ನಾಯಕ್, ನವೀನ್ ಬಂಗೇರಾ, ರೇಖಾ ಭಟ್, ಮಧುಕರ ನಾಯಕ್, ಪ್ರತಿಮಾ ಸುರೇಶ್, ಸುವರ್ಣ, ಕಮಲಾಕ್ಷ ಹೆಬ್ಬಾರ್, ಸುಜಾತ

ಕಳತ್ತೂರು ಗ್ರಾಮ ಪಂಚಾಯತ್: ಡಿ ಚಂದ್ರಶೇಖರ ಶೆಟ್ಟಿ, ಗೌರಿ ಜಿ ಕಾಮತ್, ನಾಗೇಶ ನಾಯಕ್, ಉಷಾ ಪೂಜಾರಿ, ನೇತ್ರಾವತಿ, ಕೆ ರಮಾನಂದ ಶೇಟ್ಟಿ, ನವೀನ್ ಕುಮಾರ್ ಬಿ, ಲಲಿತ, ಆದರ್ಶ ಶೆಟ್ಟಿ, ಕೆ ದಿನೇಶ ಶೆಟ್ಟಿ, ಸುಕನ್ಯಾ ಶೆಟ್ಟಿ, ಮಂಜುಳಾ ಕೆ

ಕರ್ಜೆ ಗ್ರಾಮ ಪಂಚಾಯತ್: ಶ್ರೀನಿವಾಸ ನಾಯಕ್, ಅನಿತಾ ರತ್ನಾಕರ ಶೆಟ್ಟಿ, ಗೀತಾ ಕಾಡಯ್, ಗುಲಾಬಿ, ಪ್ರಭಾಕರ ಪೂಜಾರಿ,

ಆರೂರು ಗ್ರಾಮ ಪಂಚಾಯತ್: ಮಾಲತಿ, ರಾಜೀವ್ ಕುಲಾಲ್, ಎ ಗುರುರಾಜ ರಾವ್, ಪಾರ್ವತಿ, ಕೆ ರತ್ನಾಕರ ಶೆಟ್ಟಿ, ಮಮತಾ ಸಂತೋಷ ಶೆಟ್ಟಿ, ಉದಯ ನಾಯಕ್, ಚಂದ್ರಾವತಿ, ವನಿತಾ, ಗಣೇಶ ಪೂಜಾರಿ,

ಉಪ್ಪೂರು ಗ್ರಾಮ ಪಂಚಾಯತ್: ರವೀಶ, ಸರೋಜ, ಪ್ರಕಾಶ್ ದೇವಾಡಿಗ, ಸತೀಶ ಪೂಜಾರಿ,  ಅಶ್ವಿನ್ ಮಸ್ಕರೇನ್ಹಸ್, ಶಿವನ್ ಪರಸನ್, ಸುಮತಿ, ಮಹೇಶ್ ಕೊಟ್ಯಾನ್, ಸಾವಿತ್ರಿ ಎಮ್ ಎಲ್, ಭೂಷಣರಾಜ್ ಕೋಟ್ಯಾನ್, ಧರಣೇಶ್ , ಅವಿನಾಶ ಶೆಟ್ಟಿ, ನೇತ್ರಾವತಿ ಪೂಜಾರಿ,ಶ್ರೀನಿವಾಸ, ಗಾಯತ್ರಿ, ಪದ್ಮನಾಭರ ರಾವ್, ವಿಧಾಯ್

ವಾರಂಬಳ್ಳಿ ಗ್ರಾಮ ಪಂಚಾಯತ್ : ಜ್ಯೋತಿ, ಮಾಧವ, ಗುಲಾಬಿ, ಅಶೋಕ ಸಾಲಿಯಾನ್, ರೋಜಿ ಡಿಸೋಜಾ, ಕ್ರಿಸ್ಟಿನ್ ಡಿಸಿಲ್ವಾ, ದೇವಕಿ ಪೂಜಾರ್ತಿ, ಕವಿತಾ, ನಿರಂಜನ ಶೆಟ್ಟಿ, ಸಂಧ್ಯಾ, ನವೀನ್ ಚಂದ್ರ ನಾಯಕ್, ಉದಯ, ಉಮಾಬಾಯಿ, ನಿತ್ಯಾನಂದ ಬಿ ಆರ್, ದೇವಾನಂದ, ಅನಿತಾ

ಹಾರಾಡಿ ಗ್ರಾಮಪಂಚಾಯತ್: ವೀಣಾ, ಉದಯ ಸುವ್ಣ, ಕುಮಾರ ಸುವರ್ಣ, ಜೆಸಿಂತಾ ಪಾಯಸ್, ಲಿಲ್ಲಿ ಡಿಸೋಜಾ, ಪ್ರಭಾಕರ ಶೇಟ್, ಶಂಕುತಳಾ ಯಾನೆ ಆಶಾ ನಾಯಕ್, ಸಂತೋಶ ಪೂಜಾರಿ, ಅನುಷ, ಗೋಪಾಲ ಪೂಜಾರಿ, ಸೈಯದ್ ಅಬು ಮಹಮ್ಮದ್, ಜಯಂತಿ ಪೂಜಾರಿ, ಸಲಾಮ್ ಬಾನು, ಗಣೇಶ ಶೆಟ್ಟಿ, ಜಯಕರ ಪೂಜಾರಿ, ಪರ್ವಿನ್, ನವೀನ್ ಬಿಕೆ, ಸುಜಾತಾ ಎಸ್ ಪೂಜಾರಿ

ಚಾಂತಾರು ಗ್ರಾಮ ಪಂಚಾಯತ್: ಪ್ರಮೀಳಾ ದೇವಾಡಿಗ, ಶ್ರೀನಿವಾಸ ನಾಯಕ್, ಶೋಭಾ ಎಸ್ ಪೂಜಾರಿ, ಸಂದೀಪ ನಾಯಕ್, ಮಹೇಶ, ಸರೋಜ ನಾಯರಿ, ವಸಂತಿ ಪೂಜಾರಿ, ಡಿವ್ಯ ಡಿ ಆಲ್ಮೇಡಾ, ದಿನೇಶ, ಕೃಷ್ಣ ಪೂಜಾರಿ, ಚಂದ್ರಶೇಖರ ನಾಯಕ್, ಬೇಬಿ ಪೂಜಾರ್ತಿ, ರೇವತಿ, ನಿತ್ಯಾನಂದ ಪೂಜಾರಿ, ಪ್ರದೀಪ ಪೂಜಾರಿ, ಪ್ರೇಮ ಆರ್ ಶೆಟ್ಟಿ, ಉದಯ ಕಾಮತ್, ಮೀರಾ ಸದಾನಂದ ಪೂಜಾರಿ, ಹೇಮಾ ಅಶೋಕ, ಸುಮಿತ್ರಾ ಉದಯ ಪೂಜಾರಿ, ಸಂದೇಶ್ ಕುಮಾರ್, ನಿತ್ಯಾನಂದ ಪೂಜಾರಿ, ಸಂದೇಶ್ ಕುಮಾರ್ ಶೆಟ್ಟಿ, ಲಕ್ಷ್ಮೀಶ್ ಎಸ್ ರಾವ್, ರಾಘು ಕೊಳಂಬೆ, ಆನಂದ ಪೂಜಾರಿ, ವಿನುತಾ, ರವಿಪ್ರಕಾಶ್ ಗೊನ್ಸಾಲ್ವಿಸ್.

ಹಾವಂಜೆ ಗ್ರಾಮ ಪಂಚಾಯತ್: ಲಲಿತಾ ಗುಣಾಕರ ನಾಯಕ್, ಎನ್ ರಮೇಶ್ ಶೆಟ್ಟಿ, ಸುಜಾತಾ ಶೆಟ್ಟಿ, ಕವಿತಾ, ಕಿರಣ್ ಕುಮಾರ್ ಶೆಟ್ಟಿ, ಅಜಿತ್ ಗೋಳಿಕಟ್ಟೆ, ಮೋಹನ, ಗುರುರಾಜ ಪೂಜಾರಿ, ಆಶಾ ಡಿ ಪೂಜಾರಿ, ಉದಯ ಕೋಟ್ಯಾನ್

ಹಂದಾಡಿ ಗ್ರಾಮ ಪಂಚಾಯತ್: ಪವಿತ್ರಾ ನಾಯಕ್, ಅಶೋಕ ಪೂಜಾರಿ, ಜ್ಯೋತಿ, ಚಂದ್ರಶೇಖರ ಐತ ಪೂಜಾರಿ, ಶೋಭ ಪೂಜಾರಿ, ಶಾಲಿನಿ ಎ ಶೆಟ್ಟಿ, ತಿಮ್ಮಪ್ಪ ಶೆಟ್ಟಿ, ಧನಂಜಯ ಶೆಟ್ಟಿ, ವಿಜಯ ಲಕ್ಷ್ಮೀ, ಶೀನ ಪೂಜಾರಿ, ಅಣ್ಣಪ್ಪ, ಜ್ಯೋತಿ ಪೂಜಾರಿ, ಉದಯ ಪೂಜಾರಿ, ರವಿ ಪೂಜಾರಿ, ನಿರಂಜನ ಪೂಜಾರಿ, ಶಾರದ ಪೂಜಾರಿ, ಪ್ರತಿಮಾ ಶೆಟ್ಟಿ.

ನೀಲಾವರ ಗ್ರಾಮ ಪಂಚಾಯತ್: ಪ್ರಿಯಾ ಹೆಚ್ ನಾಯಕ್, ರಮೇಶ ಪೂಜಾರಿ, ಜ್ಯೋತಿ ವಿ ಶೆ್ಟಿ, ಶಿಲ್ಪಾ ಹರೀಶ್ ರಾವ್, ಮಹೇಂದ್ರ ಕುಮಾರ್, ಉಮೇಶ್ ಶೆಟ್ಟಿ, ಬೇಬಿ, ಗುರುರಾಜ ಮಕ್ಕಿತ್ತಾಯ, ಸುಮಾ ದೇವಾಡಿಗ


Spread the love