ಭಾರತ್ ಜೋಡೋ ಯಾತ್ರೆ ಗೆ ಕೆ. ಪಿ. ಸಿ. ಸಿ. ಸಂಯೋಜಕ ರಾಗಿ ಹಬೀಬ್ ಅಲಿ ನೇಮಕ

Spread the love

ಭಾರತ್ ಜೋಡೋ ಯಾತ್ರೆ ಗೆ ಕೆ. ಪಿ. ಸಿ. ಸಿ. ಸಂಯೋಜಕ ರಾಗಿ ಹಬೀಬ್ ಅಲಿ ನೇಮಕ

ಉಡುಪಿ: ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಗೆ ಕೆ. ಪಿ. ಸಿ. ಸಿ. ಸಂಯೋಜಕ ರಾಗಿ ಕಾಂಗ್ರೆಸ್ ಮುಖಂಡ ಹಬೀಬ್ ಅಲಿ ಖಾದರ್ ಅವರನ್ನು ನೇಮಕ ಮಾಡಲಾಗಿದೆ.

ರಾಹುಲ್ ಗಾಂಧಿ ಯವರ ನೇತೃತ್ವ ದ ಭಾರತ್ ಜೋಡೋ ಯಾತ್ರೆ ಗೆ ಕೆ. ಪಿ. ಸಿ. ಸಿ. ಸಂಯೋಜಕ ರಾಗಿ ಕಾಂಗ್ರೆಸ್ ಮುಖಂಡ ಹಬೀಬ್ ಅಲಿ ಖಾದರ್ ರವರನ್ನು ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ರವರ ಶಿಫಾರಸ್ಸು ಮೇರೆಗೆ ಕೆ ಪಿ ಸಿ ಸಿ ಕಾರ್ಯಾಧ್ಯಕ್ಷ  ಸಲೀಂ ಅಹ್ಮದ್ ರವರು ಆಯ್ಕೆ ಮಾಡಿದ್ದಾರೆ


Spread the love

Leave a Reply

Please enter your comment!
Please enter your name here