
Spread the love
ಮಂಗಳಾದೇವಿ ದೇವಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿ ಲೋಬೊ ಭೇಟಿ
ಮಂಗಳೂರು: ಮಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಜೆ. ಆರ್. ಲೋಬೊ ರವರು ಮಹಾತೋಬಾರ ಶ್ರೀ ಮಂಗಳಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ದೇವಸ್ಥಾನದ ಆಡಳಿತ ಮೊಕ್ತೇಸರ ರಮಾನಾಥ ಹೆಗ್ಡೆ, ಲೋಬೊರವರ ಪತ್ನಿ ಫಿಲೋಮಿನ ಲೋಬೊ, ಪಕ್ಷದ ಪ್ರಮುಖರಾದ ಅಬ್ದುಲ್ ಸಲಿಂ, ಟಿ. ಕೆ. ಸುಧೀರ್, ಸದಾಶಿವ ಅಮೀನ್, ರಮಾನಂದ ಪೂಜಾರಿ, ದಿನೇಶ್ ರಾವ್, ಸುನಿಲ್ ಸನಿಲ್, ಬಾನೆಟ್ ಡಿ ಮೆಲ್ಲೋ, ನಮಿತಾ ರಾವ್, ಅಪ್ಪಿ, ರತಿಕಲಾ, ಶೈಲಜಾ, ಕವಿತಾ ವಾಸು, ಚಂದ್ರಕಲಾ ಜೋಗಿ, ಸುನಿಲ್ ಶೆಟ್ಟಿ, ನಾರಾಯಣ ಕೋಟ್ಯಾನ್, ಗುರು ಪ್ರವೀಣ್ ಭಟ್,ಓಸ್ವಾಲ್ಡ್ ಫುರ್ತಡೋ,ಸಮರ್ಥ ಭಟ್, ಪ್ರೇಮ್ ನಾಥ್, ಶರತ್,ಹೈದರ್ ಆಲಿ, ಭಾಸ್ಕರ್ ರಾವ್, ಗಣೇಶ್ ಅರಕೆರೆ, ಮಹೇಶ್, ಸೀತಾರಾಮ್,ಮೊದಲಾದವರು ಉಪಸ್ಥಿತರಿದ್ದರು.
Spread the love