
Spread the love
ಮಂಗಳಾದೇವಿ ವಾರ್ಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊ ಮತ ಯಾಚನೆ
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ. ಆರ್. ಲೋಬೊ ರವರು ತಾ 1.5.2023ರಂದು ಮಂಗಳಾದೇವಿ ವಾರ್ಡಿನ ವ್ಯಾಪ್ತಿಯ ಬೋಳಾರ, ಎಮ್ಮೆಕೆರೆ ಪರಿಸರದಲ್ಲಿ ಮನೆ ಮನೆಗೆ ಭೇಟಿ ನೀಡಿ ಮತ ಯಾಚನೆ ನಡೆಸಿದರು.
ಈ ಸಂದರ್ಭದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ, ಬ್ಲಾಕ್ ಅಧ್ಯಕ್ಷ ಅಬ್ದುಲ್ ಸಲಿಂ, ಕಾರ್ಪೊರೇಟರ್ ಪ್ರವೀಣ್ ಚಂದ್ರ ಆಳ್ವ, ವಾರ್ಡ್ ಅಧ್ಯಕ್ಷ ನರೇಶ್, ಸದಾಶಿವ ಅಮೀನ್, ಟಿ. ಕೆ. ಸುಧೀರ್, ಸುನಿಲ್ ಶೆಟ್ಟಿ, ದಿನೇಶ್ ರಾವ್, ಇಲ್ಯಾಸ್ ಕಡಬ, ಎ. ಸಿ. ಜಯರಾಜ್,,ರಮಾನಂದ ಪೂಜಾರಿ,ಭಾಸ್ಕರ್ ರಾವ್,ಮೇಬಲ್ ನೋರೋನ್ಹ, ಹುಸೈನ್ ಬೋಳಾರ್, ಹೈದರ್ ಆಲಿ, ಓಸ್ವಲ್ಡ್ ಫುರ್ಟಾಡೊ, ನವಾಜ್ ಜೆಪ್ಪು,ವಿನೋದ್ ಅಮೀನ್,ಮನೀಶ್ ಬೋಳಾರ್, ತಾರಾನಾಥ್ ಭಂಡಾರಿ,ಸವಾನ್ ಜೆಪ್ಪು, ಮೊಹಮ್ಮದ್ ಕೈಫ್, ಹಬೀಬ್ ರೆಹೇಮನ್ ಮೊದಲಾದವರು ಉಪಸ್ಥಿತರಿದ್ದರು.
Spread the love