ಮಂಗಳೂರಿನ ಕಸ್ತೂರ್ಬಾ ವೈದ್ಯ ಕೀಯ ಕಾಲೇಜಿನ ಡೀನ್ ಆಗಿ ಡಾ. ಬಿ. ಉನ್ನಿ ಕೃಷ್ಣನ್‌ ಅಧಿಕಾರ ಸ್ವೀಕಾರ

Spread the love

ಮಂಗಳೂರಿನ ಕಸ್ತೂರ್ಬಾ ವೈದ್ಯ ಕೀಯ ಕಾಲೇಜಿನ ಡೀನ್ ಆಗಿ ಡಾ. ಬಿ. ಉನ್ನಿ ಕೃಷ್ಣನ್‌ ಅಧಿಕಾರ ಸ್ವೀಕಾರ

ಮಂಗಳೂರು: ಡಾ. ಬಿ. ಉನ್ನಿ ಕೃಷ್ಣ ನ್ ಅವರು ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ (ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜ್ಯು ಕೇಶನ್ ಇದರ ಅಂಗ ಸಂಸ್ಥೆ) ನೂತನ ಡಿೀನ್ ಆಗಿ 2022 ಕರ ಜನವರಿ 1 ರಿಂದ ಜಾರಿಗೆ ಬರುವಂತೆ ಡಾ. ಎಂ.ವಿ. ವೆಂಕಟ್ರಾಯ ಪ್ರಭು ಅವರಿಂದ ಅಧಿಕಾರ ವಹಿಸಿಕೊಡರು.

ಡಾ. ಬಿ. ಉನ್ನಿ ಕೃಷ್ಣ ನ್ ರವರು Pt JNM ವೈದು ಕೀಯ ಕಾಲೇಜ್ಯ ರಾಯ್ಪು ರದಿಂದ ಎಂ.ಬಿ.ಬಿ.ಎಸ್. ಪದವಿಯನ್ನು ಪಡೆದದ್ದು ಮಣಿಪಾಲದ ಕಸ್ತೂ ರ್ಬಾ ವೈದಯಕೀಯ ಕಾಲೇಜಿನ್ನಿಂದ ಸಮುದಾಯ ವೈದಯಕೀಯದಲ್ಲಿ ಸ್ನಾತಕೋತ್ತರ (MD) ಪದವಿಯನ್ನು ಹೊಂದಿದ್ದಾರೆ. ಸ್ನಾತಕೋತ್ತರ (MD) ಪದವಿಯ ನಂತರ ಮಂಗಳೂರಿನ ಕಸ್ತೂ ರ್ಬಾ ವೈದಯ ಕೀಯ ಕಾಲೇಜಿನಲ್ಲಿ ಸಮುದಾಯ ವೈದಯ ಕೀಯ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು.

ಡಾ, ಬಿ ಉನ್ನಿಕೃಷ್ಣನ್‌ ಅವರು ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಂಶೋಧನೆಯಲ್ಲಿ ಮಾರ್ಗದರ್ಶನ ಕಾರ್ಯಕ್ರಮವನ್ನು ಪ್ರಾರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಮತ್ತು ವೈದ್ಯಕೀಯ ಶಿಕ್ಷಣದಲ್ಲಿ ಸಂಶೋಧನೆಯನ್ನು ಯಶಸ್ವಿಯಾಗಿ ಅಳವಡಿಸಿದ್ದಾರೆ. ಗ್ಲೋಬಲ್‌ ಬರ್ಡನ್‌ ಆಫ್‌ ಡಿಸೀಸ್‌ ನೆಟ್‌ ವರ್ಕ್‌, ವರ್ಲ್ಡ್‌ ಹೆಲ್ತ್‌ ಆರ್ಗನೈಸೇಶನ್‌ ಮತ್ತು ಐಸಿಎಂ ಆರ್‌ ನಂತ ಅನೇಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳೊಂದಿಗೆ ನೀತಿ ನಿರ್ಧಾರಗಳಿಗೆ ಪುರಾವೆಗಳನ್ನು ಒದಗಿಸುವುದಕ್ಕಾಗಿ ಪ್ರಸ್ತುತವಾಗಿ ಸಹಕರಿಸುತ್ತಿದ್ದಾರೆ.


Spread the love