ಮಂಗಳೂರು ದಕ್ಷಿಣ ಮಹಿಳಾ ಕಾಂಗ್ರೆಸ್ ವತಿಯಿಂದ ಮಹಿಳಾ ಕುಟುಂಬ ಮಿಲನ ಕಾರ್ಯಕ್ರಮ

Spread the love

ಮಂಗಳೂರು ದಕ್ಷಿಣ ಮಹಿಳಾ ಕಾಂಗ್ರೆಸ್ ವತಿಯಿಂದ ಮಹಿಳಾ ಕುಟುಂಬ ಮಿಲನ ಕಾರ್ಯಕ್ರಮ

ಮಂಗಳೂರು:ವಿಶ್ವಮಹಿಳಾದಿನಾಚರಣೆಅಂಗವಾಗಿಮಂಗಳೂರುದಕ್ಷಿಣಮಹಿಳಾಬ್ಲಾಕ್ಕಾಂಗ್ರೆಸ್ವತಿಯಿಂದಮಹಿಳಾಕುಟುಂಬಮಿಲನಕಾರ್ಯಕ್ರಮಬುಧವಾರಮಲ್ಲಿಕಟ್ಟೆಯಕಾಂಗ್ರೆಸ್ಭವನದಲ್ಲಿನಡೆಯಿತು.

ಮಾಜಿಶಾಸಕಜೆ.ಆರ್.ಲೋಬೊಮಾತನಾಡಿ,ಪ್ರತಿಮನೆಯಲ್ಲಿಮಹಿಳೆಸಬಲೀಕರಣಗೊಂಡರೆಸಮಾಜಶಕ್ತಿಯಾಗುತ್ತದೆ.ಸಮಾಜಮತ್ತುದೇಶದಕಲ್ಯಾಣಕ್ಕೆಮಹಿಳೆಯರುಗಣನೀಯಕೊಡುಗೆನೀಡಿದ್ದಾರೆ.

ಮಹಿಳಾದಿನವುಒಂದುಮಹತ್ತರವಾದಪ್ರಾಮುಖ್ಯತೆಯನ್ನುಹೊಂದಿದ್ದು,ಪ್ರತಿಯೊಬ್ಬಮಹಿಳೆಯೂಸ್ವಾತಂತ್ರ್ಯ, ಸಮಾನತೆ, ಸುರಕ್ಷತೆಮತ್ತುಸ್ವಾವಲಂಬಿಬದುಕನ್ನುಪಡೆದಾಗಲೇಸಮಸಮಾಜನಿರ್ಮಾಣಸಾಧ್ಯಎಂದುಹೇಳಿದರು.
ಎಐಸಿಸಿಸದಸ್ಯ, ಮಾಜಿವಿಧಾನಪರಿಷತ್ಸದಸ್ಯಐವನ್ಡಿಸೋಜಾಮಾತನಾಡಿ, ಜೀವನದಲ್ಲಿಹಲವಾರುಪಾತ್ರಗಳನ್ನುನಿರ್ವಹಿಸುವಮೂಲಕಬದುಕಿಗೊಂದುರೂಪನೀಡುತ್ತಿರುವಮಹಿಳೆಯರದಿನಾಚರಣೆಕೇವಲಒಂದುದಿನಕ್ಕೆಮಾತ್ರಸೀಮಿತವಾಗಿರದೆಪ್ರತೀದಿನವೂಅವರಪಾತ್ರ, ಸಾಧನೆ, ಮಹತ್ವಕುರಿತಾಗಿಗೌರವಿಸುವಕೆಲಸಆಗಬೇಕು. ಮಹಿಳೆಯರುಒಂದೇಕ್ಷೇತ್ರಕ್ಕೆಮೀಸಲಾಗದೆರಾಜಕೀಯಕ್ಷೇತ್ರದಲ್ಲಿಮತ್ತಷ್ಟುಗುರುತಿಸಿಕೊಳ್ಳಬೇಕುಎಂದುಕರೆನೀಡಿದರು.

ಈ ಸಂದರ್ಭಹಿರಿಯಮಹಿಳಾಕಾಂಗ್ರೆಸ್ನಾಯಕಿಮೇಝಿಡಿಸೋಜಾಅವರನ್ನುಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿದ.ಕ. ಜಿಲ್ಲಾಕಾಂಗ್ರೆಸ್ಪ್ರಚಾರಸಮಿತಿಅಧ್ಯಕ್ಷಭರತ್ಮುಂಡೋಡಿ, ಜಿಲ್ಲಾಮಹಿಳಾಕಾಂಗ್ರೆಸ್ಅಧ್ಯಕ್ಷೆಶಾಲೆಟ್ಪಿಂಟೊ, ರಾಜ್ಯಮಹಿಳಾಕಾಂಗ್ರೆಸ್ಪದಾಧಿಕಾರಿಗಳಾದಸುರೇಖಚಂದ್ರಹಾಸ್, ಗೀತಾಅತ್ತಾವರಮಾತನಾಡಿದರು.ಪ್ರಭಾಕರ್ಶ್ರೀಯಾನ್, ಭಾಸ್ಕರ್ರಾವ್, ಲಕ್ಷ್ಮೀನಾಯರ್, ಜೆಸಿಂತಾವಿಜಯ್ಆಲ್ಫ್ರೆಡ್, ರಾಜ್ಯಮಹಿಳಾಕಾಂಗ್ರೆಸ್ಪ್ರ.ಕಾರ್ಯದರ್ಶಿಚಂದ್ರಕಲಾಡಿರಾವ್, ಕವಿತಾವಾಸು, ಸಬಿತಾಮಿಸ್ಕಿತ್, ಪ್ರವಿತಾಕರ್ಕೇರ, ಗೀತಾಪ್ರವೀಣ್, ಸುಜತಾಶಾಲಿನಿ, ವಿದ್ಯಾ, ಮೆಬಲ್ನೊರೊನ್ಹಮತ್ತಿತರರುಉಪಸ್ಥಿತಿತರಿದ್ದರು.


Spread the love

Leave a Reply

Please enter your comment!
Please enter your name here