
Spread the love
ಮಂಗಳೂರು ನಗರ ಡಿಸಿಪಿ ಅನ್ಶು ಕುಮಾರ್ ವರ್ಗಾವಣೆ, ಸಿದ್ದಾರ್ಥ್ ಗೊಯೆಲ್ ನೂತನ ಡಿಸಿಪಿ
ಮಂಗಳೂರು: ಮಂಗಳೂರು ನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯಾಗಿದ್ದ ಅನ್ಸು ಕುಮಾರ್ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಶನಿವಾರ ಆದೇಶ ಹೊರಡಿಸಿದೆ.
ನೂತನ ಕಾನೂನು ಮತ್ತು ಸುವ್ವವ್ಯಸ್ಥೆ ಡಿಸಿಪಿಯಾಗಿ 2019ನೇ ಬ್ಯಾಚ್ ನ ಸಿದ್ದಾರ್ಥ್ ಗೊಯೆಲ್ ಅವರನ್ನು ಸರಕಾರ ನೇಮಿಸಿದೆ.
Spread the love