ಮಂಗಳೂರು ಪೊಲೀಸ್ ಆಯಕ್ತರಾಗಿ ಶಶಿ ಕುಮಾರ್ ನೇಮಕ; ವಿಕಾಸ್ ಕುಮಾರ್ ವರ್ಗಾವಣೆ

Spread the love

ಮಂಗಳೂರು ಪೊಲೀಸ್ ಆಯಕ್ತರಾಗಿ ಶಶಿ ಕುಮಾರ್ ನೇಮಕ; ವಿಕಾಸ್ ಕುಮಾರ್ ವರ್ಗಾವಣೆ

ಮಂಗಳೂರು : ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ವಿಕಾಸ್ ಕುಮಾರ್ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಗುರುವಾರ ಆದೇಶ ಹೊರಡಿಸಿದ್ದು, ಅವರ ಸ್ಥಾನಕ್ಕೆ ಶಶಿಕುಮಾರ್ ಅವರನ್ನು ನೂತನ ಆಯುಕ್ತರನ್ನಾಗಿ ನೇಮಿಸಲಾಗಿದೆ.

ವಿಕಾಸ್ ಕುಮಾರ್ ಅವರನ್ನು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಡೆಪ್ಯುಟಿ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ಆಗಿ ನಿಯುಕ್ತಿಗೊಳಿಸಲಾಗಿದೆ.


Spread the love