ಮಂಗಳೂರು: ಬಿಷಪ್ ಹೌಸ್ ಗೆ ಕಾಂಗ್ರೆಸ್ ಅಭ್ಯರ್ಥಿ ಲೋಬೊ ಭೇಟಿ

Spread the love

ಮಂಗಳೂರು: ಬಿಷಪ್ ಹೌಸ್ ಗೆ ಕಾಂಗ್ರೆಸ್ ಅಭ್ಯರ್ಥಿ ಲೋಬೊ ಭೇಟಿ

ಮಂಗಳೂರು: ಮಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ. ಆರ್. ಲೋಬೊ ರವರು ಕೊಡಿಯಲ್ ಬೈಲ್ ನಲ್ಲಿರುವ ಬಿಷಪ್ ಹೌಸ್ ಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ಮಂಗಳೂರು ಧರ್ಮ ಗುರು ಬಿಷಪ್ ಡಾ. ಪೀಟರ್ ಪೌಲ್ ಸಾಲ್ದಾನ ರವರು ಆಶೀರ್ವಾದ ಗೈದರು. ಈ ಸಂದರ್ಭದಲ್ಲಿ ಮಾಜಿ ಎಂಎಲ್ ಸಿ ಐವನ್ ಡಿಸೋಜಾ, ಕಾರ್ಪೊರೇಟರ್ ಗಳಾದ ನವೀನ್ ಡಿಸೋಜಾ, ಎ. ಸಿ. ವಿನಯ್ ರಾಜ್, ಪ್ರಮುಖರಾದ ಸಬಿತ ಮಿಸ್ಕಿತ್, ಲೋಬೊ ರವರ ಪತ್ನಿ ಫಿಲೋಮಿನ ಲೋಬೊ, ಮಗ ಕೀತ್ ಲೋಬೊ, ಡೇನಿಸ್ ಡಿಸಿಲ್ವಾ, ವಿಶ್ವಾಸ್ ದಾಸ್, ವಾಲ್ಟರ್ ಮೊಂತೆರೊ, ಸಂತೋಷ ನೀರ್ ಮಾರ್ಗ ಮೊದಲಾದವರು ಉಪಸ್ಥಿತರಿದ್ದರು


Spread the love