ಮಂಗಳೂರು: ಬೆಂಗರೆಯಲ್ಲಿ ಲಂಗರು ಹಾಕಿದ ಬೋಟುಗಳಿಗೆ ಬೆಂಕಿ

Spread the love

ಬೆಂಗರೆಯಲ್ಲಿ ಲಂಗರು ಹಾಕಿದ ಬೋಟುಗಳಿಗೆ ಬೆಂಕಿ

ಮಂಗಳೂರು: ಲಂಗರು ಹಾಕಿದ್ದ 3 ಬೋಟ್ ಗಳಿಗೆ ಬೆಂಕಿ ತಗಲು ಸಂಪೂರ್ಣ ಸುಟ್ಟು ಕರಕಲಾದ ಘಟನೆ ನಗರದ ಬೆಂಗರೆಯಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಬೆಂಗರೆಯಲ್ಲಿ ಹಲವು ಬೋಟ್ ಗಳನ್ನು ಲಂಗರು ಹಾಕಿದ್ದು ಅವುಗಳ ಪೈಕಿ ಒಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು ಪಕ್ಕದ ಬೋಟ್ ಗಳಿಗೆ ಕೂಡ ವ್ಯಾಪಿಸಿದೆ.

ಸ್ಥಳಕ್ಕೆ ಅಗ್ನಿ ಶಾವiಕ ದಳ ತಲುಪಿದ್ದು ಸ್ಥಳೀಯರ ಸಹಾಯದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ.


Spread the love