ಮಂಗಳೂರು: ಮಹಿಳೆ ಕಾಣೆ: ಪತ್ತೆಗೆ ಕೋರಿಕೆ 

Spread the love

ಮಂಗಳೂರು: ಮಹಿಳೆ ಕಾಣೆ: ಪತ್ತೆಗೆ ಕೋರಿಕೆ 

ಮಂಗಳೂರು: ಮರಿಯಮ್ ಸನಾ (29 ವರ್ಷ) ಎಂಬವರು ಇದೇ ಮೇ.19ರಿಂದ ಕಾಣೆಯಾಗಿರುವ ಬಗ್ಗೆ ಇಲ್ಲಿನ ಮಂಗಳೂರು ದಕ್ಷಿಣ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಹರೆ:

ಎತ್ತರ 5.2 ಅಡಿ, ಕೋಲು ಮುಖ, ಗೋದಿ ಮೈ ಬಣ್ಣ ಹಾಗೂ ಸಾಧಾರಣ ಶರೀರ ಹೊಂದಿರುತ್ತಾರೆ.  ಕಪ್ಪು ಬಣ್ಣದ ಬುರ್ಖಾ  ಧರಿಸಿರುತ್ತಾರೆ ಹಾಗೂ ಕನ್ನಡ, ತುಳು, ಉರ್ದು ಭಾಷೆ ಮಾತನಾಡುತ್ತಾರೆ.

ಇವರು ಪತ್ತೆಯಾದಲ್ಲಿ  ಪೊಲೀಸ್ ಕಟ್ರೋಲ್ ರೂಂ ದೂರವಾಣಿ ಸಂಖ್ಯೆ: 0824-2220800, ಪೊಲೀಸ್ ಇನ್ಸ್‍ಪೆಕ್ಟರ್ ಮೊ.ಸಂಖ್ಯೆ-9480805339, ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಮೊ.ಸಂಖ್ಯೆ-9480805346 ಹಾಗೂ ಪೊಲೀಸ್ ಠಾಣೆಯ ದೂ.ಸಂಖ್ಯೆ: 0824-2220518ಗೆ ಕರೆ ಮಾಡಿ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Leave a Reply

Please enter your comment!
Please enter your name here