ಮಂಗಳೂರು: ವಂಚನೆ ಪ್ರಕರಣದ ಆರೋಪಿ ಸೆರೆ

Spread the love

ಮಂಗಳೂರು: ವಂಚನೆ ಪ್ರಕರಣದ ಆರೋಪಿ ಸೆರೆ

ಮಂಗಳೂರು: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿಕೊಂಡು ಒಳ್ಳೆಯ ಲಾಭಾಂಶವನ್ನು ಪಡೆಯಬಹುದು ಎಂದು ಮಂಗಳೂರು ಶಕ್ತಿನಗರ ಪರಿಸರದ ನಿವಾಸಿಯಿಂದ ಊಟಾಂತರ ರೂಪಾಯಿ ಹಣವನ್ನು ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡಿದ ಪ್ರಕರಣದಲ್ಲಿನ ಆರೋಪಿಯೊಬ್ಬನನ್ನು ಮಂಗಳೂರು ನಗರ ಸನ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸರು ದಸ್ತಗಿರಿ ಮಾಡಿರುತ್ತಾರೆ,

ಬಂಧಿತ ಆರೋಪಿಯನ್ನು ಕೇರಳದ ಔಚ್ ಜಾನ್ ಪಿ.ಕೆ (29) ಎಂದು ಗುರುತಿಸಲಾಗಿದೆ

ಷೇರು ಮಾರುಕಟ್ಟೆಯಲ್ಲಿ, ಹಣ ಹೂಡಿಕೆ ವ್ಯವಹಾರದಲ್ಲಿ, ಕೋಟ್ಯಾಂತರ ರೂಪಾಯಿ ಹಣ ಲಾಭ ಗಳಿಸಬಹುದು ಎಂದು ಪಿರ್ಯಾದಿದಾರರಿಂದ ಹಣವನ್ನು ಹೂಡಿಕೆ ಮಾಡಿಕೊಂಡು ನಂತರ ತಿಂಗಳಿಗೆ 15% ಲಾಭಾಂಶವನ್ನು ನೀಡುವುದಾಗಿ ಮಂಗಳೂರು ಶಕ್ತಿನಗರ ಪರಿಸರದ ನಿವಾಸಿಯಿಂದ ಸುಮಾರು 1 ಕೋಟಿ ರೂಪಾಯಿಯನ್ನು ಬ್ಯಾಂಕ್ ಖಾತೆಗಳಿಗೆ ಹೂಡಿಕೆ ಮಾಡಿಸಿಕೊಂಡು ಲಾಭಾಂಶವನ್ನು ನೀಡದೇ ಪಡೆದ ಹಣವನ್ನು ವಾಪಾಸು, ನೀಡದೆ ವಂಚನೆ ಮಾಡಿದ್ದನು.ಬಂಧಿತ ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಈ ಪ್ರಕರಣದಲ್ಲಿನ ಆರೋಪಿ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿಯವರಾದ ಪಿ ಭಾಗ ಸನ್ ರಾ ಪೊಲೀಸ್ ಠಾಣೆಯ ಪೊಲೀಸ್ ಇನ್ ಪಕ್ಷ ಸತೀಶ್ ಜಿ., ಪಿಎಸ್ ಲೀಲಾವತಿ ಹಾಗೂ ನಿನ್ ಕೈ ಪೊಲೀಸ್ ಠಾಣೆಯ ಸಿಬ್ಬಂದಿಯವರು ಪಾಲ್ಗೊಂಡಿದ್ದರು.


Spread the love