ಮಂಗಳೂರು 16 ಮಂದಿ ಎಎಸೈ ಗಳಿಗೆ ಪಿಎಸ್ಐ ಭಡ್ತಿ

Spread the love

ಮಂಗಳೂರು 16 ಮಂದಿ ಎಎಸೈ ಗಳಿಗೆ ಪಿಎಸ್ಐ ಭಡ್ತಿ

ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಅನುಪಮ್, ಅಗ್ರವಾಲ್ ಐ.ಪಿ.ಎಸ್ ರವರು ಸರಕಾರ ನೀಡಿರುವ ಆದೇಶಕ್ಕೆ ಸಂಬಂಧಿಸಿದಂತೆ ಅವರು ಮಂಗಳೂರು ನಗರದ ಪೊಲೀಸ್ ಆಯುಕ್ತರಾಗಿ ಪ್ರಭಾರ ವಹಿಸಿಕೊಂಡ 9 ದಿನಗಳೊಳಗೆ 16 ಜನ ASI ರವರಿಗೆ ಸ್ವತಂತ್ರ ಪ್ರಭಾರದ PSI PROMOTION ಆದೇಶವನ್ನು ನೀಡಿ ಉತ್ತಮ ನಡೆಯನ್ನು ಮುಂದಿಟ್ಟಿರುತ್ತಾರೆ.

ಈ ಹಿಂದೆ ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಕುಲದೀಪ್ ಕುಮಾರ್ ಜೈನ್ ರವರು PROMOTION ವಿಚಾರದಲ್ಲಿ ತುಂಬಾ ಆಸಕ್ತಿಯನ್ನು ವಹಿಸಿ ಕಾರ್ಯ ಪ್ರವೃತ್ತರಾಗಿದ್ದರು. ತಾಂತ್ರಿಕ ಕಾರಣಗಳಿಂದಾಗಿ ASI ರವರುಗಳಿಗೆ PSI PROMOTION ಕೊಡಲು ಸಾದ್ಯವಾಗಿರಲಿಲ್ಲ. ASI to PSI Pramotion ಇಡೀ ರಾಜ್ಯಕ್ಕೆ ಅನ್ವಹಿಸುವಂತೆ ಸರಕಾರದಿಂದ ಆದೇಶ ಹೊರಡಿಸಲು ಸಹಕರಿಸಿದ ಎಲ್ಲರಿಗೂ ಈ ಮೂಲಕ ಕೃತಜ್ಞತೆಯನ್ನು ಸಲ್ಲಿಸಲಾಗಿದೆ.

ಎಎಸೈ ನಿಂದ ಪಿಎಸೈ ಆಗಿ ಭಡ್ತಿ ಹೊಂದಿದವರ ವಿವರ

 


Spread the love

Leave a Reply

Please enter your comment!
Please enter your name here