ಮಂಗಳೂರು:  25ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

Spread the love

ಮಂಗಳೂರು:  25ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

ಮಂಗಳೂರು:  110/11 ಕೆವಿ ಮೂಡಬಿದ್ರೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಬೆಳುವಾಯಿ ಮತ್ತು ಶಿರ್ತಾಡಿ ಫೀಡರ್‍ಗಳ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.

ಆ ಪ್ರಯುಕ್ತ ಜೂ.25ರ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಕಾನ, ಕಲ್ಲೋಳಿ, ನಡಿಗುಡ್ಡೆ, ಕಾಂತಾವರ ಕ್ರಾಸ್, ಬೆಳುವಾಯಿ, ಬನ್ನಡ್ಕ, ಕಾಯರ್ ಕಟ್ಟೆ, ಆಜಾದ್ ನಗರ, ಕರಿಯನಂಗಡಿ, ಮಲೆಬೆಟ್ಟು, ಮಂಜನಕಟ್ಟೆ, ಕಾಯಿದೆ, ಕೆಸರಗದ್ದೆ, ಪೆಲಕುಂಜ, ಶಾಂತಿನಗರ, ಮೂಡಾಯಿಕಾಡು, ಇರ್ವತ್ತೂರು ಕ್ರಾಸ್, ಗುಂಡುಕಲ್ಲು, ಮೂಡುಮಾರ್ನಾಡು, ಕೆಲ್ಲಪುತ್ತಿಗೆ, ದರೆಗುಡ್ಡೆ, ಅರಸುಕಟ್ಟೆ, ಪಣಪಿಲ, ಬಸವನಕಜೆ, ಅಮನೊಟ್ಟು, ಆನೆಗುಡ್ಡೆ, ಜೋಗೊಟ್ಟು, ವಾಲ್ಪಾಡಿ, ಶಿರ್ತಾಡಿ, ಮಕ್ಕಿ, ಶಿಮುಂಜೆ, ಅಳಿಯೂರು, ಬೋರುಗುಡ್ಡೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

ಅತ್ತಾವರ:
33/11 ಕೆವಿ ಅತ್ತಾವರ ಉಪಕೇಂದ್ರದಿಂದ ಹೊರಡುವ 11ಕೆವಿ ವೈದ್ಯನಾಥ ನಗರ ಫಿಡರ್‍ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ನಡೆಯಲಿದೆ.

ಆ ಕಾರಣ ಜೂ.25ರ ಬೆಳಿಗ್ಗೆ 10 ರಿಂದ ಸಂಜೆ 5ರ ವರೆಗೆ ಅತ್ತಾವರ, ವೈದ್ಯನಾಥ ನಗರ ಲೇಔಟ್, ಕೆ.ಎಂ.ಸಿ 5ನೇ ಕ್ರಾಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಆಗುವುದಿಲ್ಲ.

ಅತ್ತಾವರ:
ಜು.25ರ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ 33/11 ಕೆವಿ ಅತ್ತಾವರ ಉಪಕೇಂದ್ರದಿಂದ ಹೊರಡುವ 11ಕೆವಿ ವಿಶ್ವಭವನ ಫೀಡರ್‍ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿಗಳು ನಡೆಯಲಿವೆ. ಆದ್ದರಿಂದ ಓಲ್ಡ್ ಬಸ್ಸ್ಟ್ಯಾಂಡ್, ಕೆ.ಎಸ್.ರಾವ್ ರೋಡ್, ಹಂಪನಕಟ್ಟೆ, ಶರವು ಟೆಂಪಲ್ ರೋಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

ನೆಹರೂ ಮೈದಾನ:

ಜೂ.25ರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ 33/11ಕೆವಿ ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ 11ಕೆವಿ ಪಾಂಡೇಶ್ವರ, 11ಕೆವಿ ಎಂಪಿಟಿ, 11ಕೆವಿ ಅನ್ಸಾರಿ, 11ಕೆವಿ ವಿವೇಕ್ ಮೋಟಾರ್, 11ಕೆವಿ ಬಿಇಎಂ, 11ಕೆವಿ ಹಂಪನಕಟ್ಟ, 11ಕೆವಿ ಸೌತ್ವಾರ್ಫ್, 11ಕೆವಿ ಮಾರ್ಕೆಟ್ ಫೀಡರ್, 11ಕೆವಿ ಕಾಸ್ಟ್ರ್ರೀಟ್, 11ಕೆವಿ ಡೊಂಗರಕೇರಿ, 11ಕೆವಿ ಗೋಕರ್ಣನಾಥ, 11ಕೆವಿ ಪ್ರಗತಿನಗರ ಮತ್ತು 11ಕೆವಿ ವೆನ್ಲಾಕ್ ಫೀಡರ್‍ಗಳಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ.

ಪ್ರಯುಕ್ತ ಜೂ.25ರ ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ಸಿಟಿ ಲೈಟ್, ಲೋವರ್ ಕಾಸ್ಟ್ರ್ರೀಟ್, ಸುಜೀರ್ಕಾರ್ಸ್ ಟೈಲ್ಸ್, ನೆಲ್ಲಿಕಾಯಿ ರೋಡ್, ಮೆಡ್ಫೆರ್ ಕಾಂಪ್ಲೆಕ್ಸ್, ಅಜೀಜುದ್ದೀನ್ ರಸ್ತೆ, ಛೇಂಬರ್ ರೋಡ್, ಕಂಡತ್ ಪಳ್ಳಿ, ಭಟ್ಕಲ್ ಬಜಾರ್, ಅನ್ಸಾರಿ ರಸ್ತೆ, ಕಂಡತ್ ಪಳ್ಳಿ, ಡಿ.ಸಿ.ಆಫೀಸ್, ಉಪದಕ್ಕೆ, ಪೆÇೀಟ್ರ್ರೋಡ್, ಧಕ್ಕೆ, ನೀರೇಶ್ವಲ್ಯ ರೋಡ್, ಗೂಡ್ ಶೆಡ್ ರಸ್ತೆ, ಬದ್ರಿಯಾ ರೋಡ್, ಓಲ್ಡ್ ಪೆÇೀರ್ಟ್, ಜೆ.ಎಂ.ಕ್ರಾಸ್ ರೋಡ್, ನೆಲ್ಲಿಕಾಯಿ ರೋಡ್, ಸ್ಟೇಟ್‍ಬ್ಯಾಂಕ್, ಕಸಾಯಿಗಲ್ಲಿ, ಗಾಂಧಿ ಸನ್ಸ್, ಬೀಬಿ ಅಲಾಬಿ ರೋಡ್, ಬಂದರ್ ಪೆÇಲೀಸ್ ಸ್ಟೇಷನ್, ಮಿಷನ್ ಸ್ಟ್ರೀಟ್, ಗೋಳಿಕಟ್ಟೆ ಬಜಾರ್, ಬಾಂಬೆಲಕ್ಕಿ ಹೋಟೆಲ್, ಟಿ.ಟಿ ರಸ್ತೆ, ಅಜೀಜುದ್ದೀನ್ ರಸ್ತೆ, ನೂರ್ ಮೊಹಮ್ಮಸ್, ವಿವೇಕ್ ಮೋಟಾರ್ಸ್, ಜುಲೇಖ ಟ್ರಸ್ಟ್, ಮೈದಾನ್ 3ನೇ ಕ್ರಾಸ್, ಹೋಟೆಲ್ ಹರಿಕಿರಣ್, ಸರ್ವಿಸ್ ಬಸ್ಸ್ಟ್ಯಾಂಡ್, ಮೈದಾನ್ 4ನೇ ಕ್ರಾಸ್, ಟೌನ್ ಹಾಲ್, ತಾಲೂಕು ಪಂಚಾಯತ್, ಮಿನಿ ವಿಧಾನಸೌಧ, ಐಡಿಯಲ್ ಐಸ್ಕ್ರೀಂ, ಭೂಷನ್ ಬಾರ್, ಲೇಡಿಗೋಷನ್ ಆಸ್ಪತ್ರೆ, ಸೆಂಟ್ರಲ್ ಮಾರ್ಕೆಟ್, ಶಾಂತದುರ್ಗಾ, ಜೆ.ಎಚ್.ಎಸ್. ರಸ್ತೆ, ಪಿ.ಎಂ. ರಾವ್ ರೋಡ್, ಗೌರಿಮಠ ರೋಡ್, ಭವಂತಿಸ್ಟ್ರೀಟ್, ನಂದಾದೀಪಾ, ಶಾಂತದುರ್ಗ, ಪಿ.ಎಂ.ರಾವ್ ರೋಡ್, ಲೋವರ್ ಕಾಸ್ಟ್ರ್ರೀಟ್, ವೆಂಕಟರಮಣ ರೋಡ್, ಫೆಲಿಕ್ಸ್ ಪೈ ಬಜಾರ್, ಗಣೇಶ್ ಬಜಾರ್, ರಾಘವೇಂದ್ರ ಮಠ, ರೂಪವಾಣಿ ರೋಡ್, ಪಿ.ಟಿ. ರಸ್ತೆ, ಪುತ್ತು ಪ್ರಭು ಲೇನ್, ಬಾಲಂಭಟ್ ಹಾಲ್, ವೆಂಕಟರಮಣ ಟೆಂಪಲ್, ರಥಬೀದಿ, ಗಾಯತ್ರಿ ಟೆಂಪಲ್ ರೋಡ್, ವೈಷ್ಣವಿ ಅಪಾಟ್ಮೆರ್ಂಟ್, ಹೋಟೆಲ್ ಉμÁಕಿರಣ್, ಲೇಡಿಗೋಷನ್, ಕಮಿಷನರ್ ಆಫೀಸ್, ಎ.ಬಿ. ಶೆಟ್ಟಿ ಸರ್ಕಲ್, ಮಂಗಳಾದೇವಿ ರಸ್ತೆ, ರೊಸಾರಿಯೋ, ರಾಜಲಕ್ಷ್ಮಿ ಟೆಂಪಲ್ ರಸ್ತೆ, ನ್ಯೂರಸ್ತೆ, ಮಹಾಲಿಂಗೇಶ್ವರ ಟೆಂಪಲ್ ರಸ್ತೆ, ಫಾರಂ ಮಾಲ್, ಪಾಂಡೇಶ್ವರ ಕಟ್ಟೆ, ಪೈ ಸೇಲ್ಸ್, ಅಮೃತನಗರ, ಪಾಂಡೇಶ್ವರ ನ್ಯೂರೋಡ್, ಬಿಷಪ್ ರೋಡ್, ರಾಮಭವನ, ಅಲೋಶಿಯಸ್ ಕಾಲೇಜು, ಕೋರ್ಟ್ ರೋಡ್, ಸಿಟಿ ಸೆಂಟರ್, ಪಂಚವಟಿ ಲೇನ್, ನವರತ್ನ ಪ್ಯಾಲೇಸ್, ಗಣೇಶ್ ಮಹಲ್, ಕೆ.ಎಸ್.ರಾವ್ ರೋಡ್, ಎಸ್.ಡಿ.ಸಿ.ಸಿ ಬ್ಯಾಂಕ್, ಅರುಣಾಮಿಲ್, ಮೋದಿಕೇರ್, ಕಂಡತ್ಪಳ್ಳಿ, ಲೋವರ್ ಕಾಸ್ಟ್ರ್ರೀಟ್, ನವಭಾರತ್ ಸರ್ಕಲ್, ಪ್ರಕಾಶ್ ಬೀಡಿ, ಡೊಂಗರಕೇರಿ ರಸ್ತೆ, ಕೆನರಾಶಾಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.


Spread the love

Leave a Reply