ಮಂಜು ಮುಸುಕಿದ ಹೆದ್ದಾರಿ!

Spread the love

ಮಂಜು ಮುಸುಕಿದ ಹೆದ್ದಾರಿ!

ವಿಶ್ವವಿಖ್ಯಾತ ಮರವಂತೆಯ ಕಡಲತೀರವನ್ನು ನೋಡುವುದೇ ಒಂದು ಸೊಬಗು. ಅದರಲ್ಲೂ ಮಳೆಗಾದಲ್ಲಿ ನದಿ ಹಾಗೂ ಕಡಲ ನಡುವೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವುದು ಸ್ವರ್ಗ. ಗುರುವಾರ ಮರವಂತೆಯ ರಾಷ್ಟ್ರೀಯ ಹೆದ್ದಾರಿ-66 ಸಂಪೂರ್ಣವಾಗಿ ಮಂಜು ಮುಸುಕಿದ ರೀತಿಯಲ್ಲಿ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು ಹೀಗೆ…


Spread the love

Leave a Reply