
Spread the love
ಮಕ್ಕಳ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಬಾಲ ಪ್ರತಿಭೆ ಮಂಗಳೂರು ಅಶೋಕನಗರದ ಮೇಧ್ಯಾ ಕೊಟ್ಟಾರಿ
ಕಾರ್ಕಳದ ರಾಧಾ ನಾಯಕ್ ಪ್ರೌಢಶಾಲಾ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಬಹುಮುಖ ಬಾಲ ಪ್ರತಿಭೆ ಮೇಧ್ಯಾ ಕೊಟ್ಟಾರಿ ಮಂಗಳೂರು ಅಶೋಕ ನಗರದ ಖ್ಯಾತ ವಕೀಲರಾದ ಚಂದ್ರಹಾಸ ಕೊಟ್ಟಾರಿ ಹಾಗೂ ಪ್ರೇ ಮಲತ ದಂಪತಿಯ ಪುತ್ರಿ ಯಾಗಿದ್ದು ಉರ್ವ ಸಂತ ಅಲೋಶಿಯಸ್ ಶಾಲೆಯ ವಿದ್ಯಾರ್ಥಿ ಯಾಗಿದ್ದಾರೆ
Spread the love