
Spread the love
ಮದ್ದುಗುಂಡು, ಬಂದೂಕು ಮಾರಾಟಗಾರರ ಅಂಗಡಿಗಳಿಗೆ ಪೊಲೀಸರಿಂದ ಧಿಡೀರ್ ಭೇಟಿ
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಪುತ್ತೂರು, ಸುಳ್ಯ, ಬಂಟ್ವಾಳ ತಾಲ್ಲೂಕು ಗಳಲ್ಲಿ ಇರುವ ಪರವಾನಗಿ ಪಡೆದ ಬಂದೂಕು ಮತ್ತು ಮದ್ದುಗುಂಡುಗಳ ಠೇವಣಿದಾರರು ಮತ್ತು ಮಾರಾಟಗಾರ ಅಂಗಡಿ ಹಾಗೂ ಗೋಡೌನ್ ಗಳಿಗೆ ಪೊಲೀಸ್ ಅಧಿಕಾರಿಗಳು ಅನಿರೀಕ್ಷಿತ ಭೇಟಿ ನೀಡಿ ರಿಜಿಸ್ಟರ್ ಹಾಗೂ ದಾಸ್ತಾನು ಗಳನ್ನು ಪರಿಶೀಲನೆ ಮಾಡಿ ಕಾನೂನು ಬಾಹಿರವಾಗಿ ಯಾವುದೇ ವ್ಯವಹಾರ ನಡೆಸದಂತೆ ಹಾಗೂ ಕಾನೂನು ಬಾಹಿರವಾಗಿ ಯಾವುದೇ ದಾಸ್ತಾನು ಮಾಡದಂತೆ ಸೂಕ್ತ ಎಚ್ಚರಿಕೆ ನೀಡಿದರು
Spread the love