ಮಸ್ತಕಾಭಿಷೇಕ

Spread the love

ಮಸ್ತಕಾಭಿಷೇಕ

ರಾಜಸ್ಥಾನದ ಜೋದ್ಪುರ್ ನ ಜೋಧಾನ ಫೋಟೋಜರ್ನಲಿಸ್ಟ್ ಸೊಸೈಟಿ ಆಯೋಜಿಸಿದ 10 ನೇ ಅಂತಾರಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆ 2021ರ ಫೋಟೋ ಟ್ರಾವೆಲ್ ವಿಭಾಗದಲ್ಲಿ  ಶ್ರವಣ ಬೆಳಗೊಳದಲ್ಲಿ ಛಾಯಾಚಿತ್ರಗ್ರಾಹಕ ಅಪುಲ್ ಇರಾ ಕ್ಲಿಕ್ಕಿಸಿದ “ಮಸ್ತಕಾಭಿಷೇಕ” ಎಂಬ ಶೀರ್ಷಿಕೆಯ ಈ ಚಿತ್ರವು ಜೆ ಪಿ ಸ್ ಚಿನ್ನದ ಪದಕ ಪಡೆದುಕೊಂಡಿದೆ.


Spread the love