ಮಾತೃ ಮಂಡಳಿ ಸೇವಾ ಟ್ರಸ್ಟ್ (ರಿ) ಪಿತ್ರೋಡಿ ವತಿಯಿಂದ ಸಾಮೂಹಿಕ ಶ್ರೀ ಲಕ್ಷ್ಮೀಪೂಜೆ

Spread the love

ಮಾತೃ ಮಂಡಳಿ ಸೇವಾ ಟ್ರಸ್ಟ್ (ರಿ) ಪಿತ್ರೋಡಿ ವತಿಯಿಂದ ಸಾಮೂಹಿಕ ಶ್ರೀ ಲಕ್ಷ್ಮೀಪೂಜೆ

ಉಡುಪಿ: ಮಾತೃ ಮಂಡಳಿ ಸೇವಾ ಟ್ರಸ್ಟ್ (ರಿ) ಪಿತ್ರೋಡಿ,ಉದ್ಯಾವರ ವತಿಯಿಂದ ಸಾಮೂಹಿಕ ಶ್ರೀ ಲಕ್ಷ್ಮೀಪೂಜೆ ನಡೆಯಿತು.

ಈ ಸಂದರ್ಭದಲ್ಲಿ ಮಾತೃ ಮಂಡಳಿ ಟ್ರಸ್ಟಿ ನಯನಾ ಗಣೇಶ್, ಸುಮತಿ ಮೈಂದನ್,ಬೇಬಿ ಬಂಗೇರ, ಲೀಲಾವತಿ ಭಾಸ್ಕರ್,ಮಾತೃ ಛಾಯಾ ಶಿಶು ಮಂದಿರ ಅಧ್ಯಕ್ಷೆ ಗುಲಾಬಿ.ಡಿ.ಸನಿಲ್, ಪ್ರೇಮ ಶಿವದಾಸ್, ಚಂದ್ರ ಭಾಸ್ಕರ್, ಸಬಿತಾ, ಮಾತೆಯರು, ಸಾರ್ವಜನಿಕರು ಉಪಸ್ಥಿತರಿದ್ದರು.

ಕುಸುಮಾ ಮತ್ತು ವಿಶ್ವನಾಥ್ ದಂಪತಿಗಳು ಪೂಜಾ ಕಾರ್ಯದಲ್ಲಿ ಪ್ರತಿನಿಧಿಸಿದರು


Spread the love